ಬಿಗ್‌ಬಾಸ್ ಮನೇಲಿ ತಲೆ, ಮೀಸೆ ಬೋಳಿಸಿಕೊಂಡ ಆರ್ಯವರ್ಧನ್!

newsics.com ಬಿಗ್‌ಬಾಸ್ ಮನೆಯಲ್ಲಿ ಆರ್ಯವರ್ಧನ್ ಗಡ್ಡ, ಮೀಸೆ ಮತ್ತು ಸಂಪೂರ್ಣವಾಗಿ ತಲೆ ಕೂದಲನ್ನು ತೆಗೆದು ಬೋಳಾಗಿ ಕಾಣಿಸಿಕೊಂಡಿದ್ದಾರೆ. ಆರ್ಯವರ್ಧನ್ ಅವರ ಗುರುತೇ ಸಿಗದ ಮಟ್ಟಕ್ಕೆ ಬದಲಾಗಿದ್ದಾರೆ. ಬಿಗ್‌ಬಾಸ್‌ ಮನೆಗೆ ಬಂದ ಮರುದಿನವೇ ಅವರ ಅವರ ಲುಕ್ ಬದಲಾಗಿದೆ. ಆರ್ಯವರ್ಧನ್ ಅವರಿಗೆ ಉಳಿದ ಸ್ಪರ್ಧಿಗಳು ಒಂದೊಂದು ಹೆಸರು ಹೇಳುವ ಮೂಲಕ ಆರ್ಯವರ್ಧನ್ ಕಾಲೆಳೆಯುತ್ತಿದ್ದಾರೆ. ಆರ್ಯವರ್ಧನ್ ಹೊಸ ಸ್ಟೈಲ್‌ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಇಂದು ಹೊಸ ಲುಕ್‌ ಮೂಲಕ ಸುದ್ದಿ ಮಾಡಿರುವ ಆರ್ಯವರ್ಧನ್‌ ಗೂರುಜಿ ನಿನ್ನೆ ಆಸ್ತಿ … Continue reading ಬಿಗ್‌ಬಾಸ್ ಮನೇಲಿ ತಲೆ, ಮೀಸೆ ಬೋಳಿಸಿಕೊಂಡ ಆರ್ಯವರ್ಧನ್!