newsics.com
ಮುಂಬೈ: ನಟಿ ಆಥಿಯಾ ಶೆಟ್ಟಿ ಕ್ರಿಕೆಟ್ ಆಟಗಾರ ಕೆ ಎಲ್ ರಾಹುಲ್ ಜತೆಗಿನ ಫೋಟೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಬಹುರಾಷ್ಟ್ರೀಯ ಸಂಸ್ಥೆಯೊಂದರ ಜತೆ ಒಪ್ಪಂದಕ್ಕೆ ಸಹಿ ಹಾಕಿರುವ ಅಥಿಯಾ ಶೆಟ್ಟಿ ಈ ಫೋಟೋ ಹಂಚಿಕೊಂಡಿದ್ದಾರೆ.
ಉತ್ಪನ್ನ ಖರೀದಿಸಿದರೆ ಅದರ ಒಂದು ಪಾಲು ಸಮಾಜ ಸೇವೆ ಚಟುವಟಿಕೆಗೆ ಬಳಕೆಯಾಗಲಿದೆ ಎಂದು ಆಥಿಯಾ ಶೆಟ್ಟಿ ಹೇಳಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ ಪಂದ್ಯದಲ್ಲಿ ಭಾಗವಹಿಸಲಿರುವ ಭಾರತ ತಂಡದಲ್ಲಿ ಸ್ಥಾನ ಪಡೆಯಲು ರಾಹುಲ್ ವಿಫಲರಾಗಿದ್ದಾರೆ.
ಆಥಿಯಾ ಶೆಟ್ಟಿ ಖ್ಯಾತ ಹಿಂದಿ ನಟ ಸುನಿಲ್ ಶೆಟ್ಟಿ ಅವರ ಪುತ್ರಿಯಾಗಿದ್ದಾರೆ.