Tuesday, April 13, 2021

ಸೀರೆಯುಟ್ಟ ಸಂಗೀತಾರಿಂದ ಬ್ಯಾಕ್ ಫ್ಲಿಪ್‌!

ಸೋಷಿಯಲ್ ಮೀಡಿಯಾ ಜನಪ್ರಿಯವಾಗುತ್ತಿದ್ದಂತೆ ಹಲವು ಎಲೆಮರೆಕಾಯಿಯಂತಿದ್ದ ಅದ್ಭುತ ಪ್ರತಿಭೆಗಳು ಅನಾವರಣಗೊಳ್ಳಲಾರಂಭಿಸಿವೆ.
ಈಗ ಸಂಗೀತಾ ವಾರಿಯರ್ ಸರದಿ. ಈಕೆ ಸೀರೆ ಧರಿಸಿಯೇ ಬ್ಯಾಕ್ ಫ್ಲಿಪ್‌ಗಳನ್ನು ಮಾಡಿ ನೋಡುಗರ ಹುಬ್ಬೇರಿಸಿದ್ದಾರೆ. “Indian women are superwomen” ಕ್ಯಾಪ್ಷನ್‌ನೊಂದಿಗೆ ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಈಗಾಗಲೇ ಈ ವಿಡಿಯೋವನ್ನು ಸುಮಾರು ನಾಲ್ಕು ಲಕ್ಷ ಜನ ವೀಕ್ಷಿಸಿದ್ದಾರೆ. ಹಲವರು ವಿಡಿಯೋ ಶೇರ್ ಮಾಡಿದ್ದಾರೆ. ಹೌದು, ಮನೆಯಂಗಳದಲ್ಲೇ ಕ್ರಿಕೆಟ್ ಆಡಿ ವಿಶ್ವವಿಖ್ಯಾತವಾದ ಕರ್ನಾಟಕದ ಜ್ಯೋತಿ ಪೂಜಾರಿ, ತಮಿಳುನಾಡಿನ ಸಂಗೀತಾ ವಾರಿಯರ್ ಅಂತಹವರನ್ನು ನೋಡಿದಾಗ ಭಾರತೀಯ ನಾರಿಯರು ನಿಜಕ್ಕೂ super women!

https://twitter.com/VarierSangitha/status/1271516375517810688

ಸಂಗೀತಾ ಸ್ಪಷ್ಟನೆ: ತಾನು ಸೀರೆಯುಟ್ಟು ಬ್ಯಾಕ್ ಫ್ಲಿಪ್ ಮಾಡುವ ಸಾಹಸ ಮಾಡಿಲ್ಲ. ಈ ಸಾಹಸ ಮಾಡಿದ ಮಹಿಳೆ ಯಾರೆಂದು ಗೊತ್ತಿಲ್ಲ. ನಾನು ಆಕೆಯ ಸಾಹಸವನ್ನು ಮೆಚ್ಚುತ್ತೇನೆ ಮತ್ತು ಅಭಿನಂದಿಸುತ್ತೇನೆ ಎಂದು ಸಂಗೀತಾ ವಾರಿಯರ್ ಹೇಳಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...

ಮಹಾರಾಷ್ಟ್ರದಲ್ಲಿ 51,751 ಮಂದಿಗೆ ಕೊರೋನಾ ಸೋಂಕು 258 ಜನ‌ ಸಾವು

newsics.comಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 51,751 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 258 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.ಪ್ರಯೋಗಾಲಯಕ್ಕೆ ಬಂದಿದ್ದ 2,33,22,393 ಸ್ಯಾಂಪಲ್‌ಗಳ ಪೈಕಿ 34,58,996 ಮಂದಿಗೆ ಕೊರೋನಾ...
- Advertisement -
error: Content is protected !!