Wednesday, October 28, 2020

ನಟಿ ತಾಪ್ಸಿಯ ‘ಬಿಗಿನಿ’ ಶೂಟ್​

newsics.com
ಬಾಲಿವುಡ್​ ನಟಿ ತಾಪ್ಸಿ ಪನ್ನು ಸದ್ಯ ಮಾಲ್ಡಿವ್ಸ್​ನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಸಹೋದರಿ ಶಗುನ್​, ಇತರೆ ಕಸಿನ್ಸ್​ ಮತ್ತು ಬಾಯ್​ಫ್ರೆಂಡ್​​ ಮ್ಯಾಥಿಯಾಸ್​ ಬೋ ಕೂಡ ತಾಪ್ಸಿ ಜತೆ ಮಾಲ್ಡೀವ್ಸ್​ನಲ್ಲಿ ಕಾಲ ಕಳೆಯುತ್ತಿದ್ದಾರೆ.
ನಟಿ ತಾಪ್ಸಿ ತಮ್ಮ ಮಾಲ್ಡೀವ್ಸ್ ಅನುಭವಗಳನ್ನು ಈಗಾಗಲೇ ಇನ್ಸ್ಟಾಗ್ರಾಂನಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಇದೀಗ ತಮ್ಮ ಸಹೋದರಿಯರು ಹಾಗೂ ಬಾಯ್​ ಫ್ರೆಂಡ್ ಇರುವ​ ಒಂದು ವಿಡಿಯೋವನ್ನೂ ಶೂಟ್​ ಮಾಡಿರೋ ತಾಪ್ಸಿ ಅದಕ್ಕೆ ‘ಬಿಗಿನಿ ಶೂಟ್​’ ಎಂದು ಕರೆದಿದ್ದಾರೆ. ಈ ಹಾಡನ್ನು ರಾಶಿ ಖ್ಯಾತಿಯ ಯಶ್​ ರಾಜ್​ ಮುಖಾಟೆ ಸಂಯೋಜನೆ ಮಾಡಿದ್ದಾರೆ. ಮಾಲ್ಡೀವ್ಸ್​ನಲ್ಲಿ ಪನ್ನೂಸ್​ ಏನು ಮಾಡ್ತಿದ್ದಾರೆ ಎಂದು ಕ್ಯಾಪ್ಶನ್​ ಕೊಟ್ಟ ತಾಪ್ಸಿ ಈ ಹಾಡನ್ನು ಇನ್ಸ್ಟಾ ಅಕೌಂಟ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಿಕಿನಿ ವಿಡಿಯೋಗೆ ನಟಿ ಅನುಷ್ಕಾ ಶರ್ಮಾ, ವರುಣ್​ ಧವನ್​ ಸೇರಿದಂತೆ ಸ್ಟಾರ್​ ನಟರು ಕಮೆಂಟ್​ ಮಾಡಿದ್ದಾರೆ.

https://www.instagram.com/p/CGPrg_lJsMI/?utm_source=ig_embed

ಮತ್ತಷ್ಟು ಸುದ್ದಿಗಳು

Latest News

ಪ್ರೊಫೆಸರ್ ಹತ್ಯೆ ಪ್ರಕರಣ: ಖ್ಯಾತ ಗಾಯಕಿ ಅನನ್ಯ ಭಟ್ ತಂದೆ ಬಂಧನ

newsics.com ಮೈಸೂರು: ಸಾಂಸ್ಕೃತಿಕ ನಗರ ಮೈಸೂರನ್ನು ಬೆಚ್ಚಿ ಬೀಳಿಸಿದ್ದ ಪ್ರೊಫೆಸರ್ ಪರಶಿವಮೂರ್ತಿ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಹತ್ಯೆಗೆ ಸುಫಾರಿ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ಖ್ಯಾತ ಗಾಯಕಿ ಅನನ್ಯ...

ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 65 ಸಾಧಕರಿಗೆ ಪ್ರಶಸ್ತಿ ಗೌರವ

Newsics.com ಬೆಂಗಳೂರು: ರಾಜ್ಯದ ಪ್ರತಿಷ್ಠಿತ  2020ರ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸಂಘ ಸಂಸ್ಥೆಗಳು, ಸಾಧಕರು ಸೇರಿದಂತೆ 65 ಮಂದಿಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.  ಬೆಂಗಳೂರಿನಲ್ಲಿ  ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ ಟಿ ರವಿ ...

ಎನ್‌ಐಎನಿಂದ ಬೆಂಗಳೂರಲ್ಲಿ ಇನ್ನಿಬ್ಬರು ಶಂಕಿತ ಉಗ್ರರ ಬಂಧನ

newsics.comಬೆಂಗಳೂರು: ನಗರದಲ್ಲಿ ಶಂಕಿತ ಐಸಿಸ್ ಉಗ್ರರ ಭೇಟೆ ಮುಂದುವರಿಸಿರುವ ಎನ್‌ಐಎ ಅಧಿಕಾರಿಗಳ ತಂಡ, ಇದೀಗ ಇನ್ನಿಬ್ಬರು ಶಂಕಿತರನ್ನು ಬಂಧಿಸಿದೆ.ಬೆಂಗಳೂರಿನ ಥಣಿಸಂದ್ರದಲ್ಲಿರುವ ನಿವಾಸವೊಂದರ ಮೇಲೆ ದಾಳಿ ನಡೆಸಿರುವ ದೆಹಲಿ ಎನ್‌ಐಎ ಟೀಮ್,...
- Advertisement -
- Advertisement -
error: Content is protected !!