ಜೀರೋ ವೇಸ್ಟ್ ಸೆಟ್ ನಲ್ಲಿ ತಯಾರಾಗಿದೆ ‘ಚಂಡೀಗಢ್ ಕರೇ ಆಶಿಕಿ’ ಸಿನೆಮಾ

newsics.com ಮುಂಬೈ: ಆಯುಷ್ಮಾನ್ ಖುರಾನಾ ಮತ್ತು ವಾಣಿ ಕಪೂರ್ ಅಭಿನಯದ ‘ಚಂಡೀಗಢ್ ಕರೇ ಆಶಿಕಿ’ ಚಿತ್ರವನ್ನು ಜೀರೋ ವೇಸ್ಟ್ ಸೆಟ್ ನಲ್ಲಿ ಚಿತ್ರೀಕರಿಸಲಾಗಿದೆ. ಎಲ್ಲಾ ಸಿಬ್ಬಂದಿಗಳಿಗೆ ಮರುಬಳಕೆ ಮಾಡಬಹುದಾದ ಬಾಟಲಿಗಳನ್ನು ನೀಡಲಾಗಿತ್ತು ಮತ್ತು ತಂಡವು 17,000 ಕೆಜಿ ತ್ಯಾಜ್ಯವನ್ನು ಭೂಮಿಗೆ ಹೋಗದಂತೆ ಉಳಿಸಿದೆ ಎಂದು ವರದಿಗಳು ತಿಳಿಸಿವೆ. ಅಭಿಷೇಕ್ ಕಪೂರ್ ನಿರ್ದೇಶನದ ಈ ಚಿತ್ರದವನ್ನು ಟಿ-ಸೀರೀಸ್‌ನ ಪ್ರಜ್ಞಾ ಕಪೂರ್ ಮತ್ತು ಭೂಷಣ್ ಕುಮಾರ್ ನಿರ್ಮಿಸುತ್ತಿದ್ದಾರೆ. “ಸೆಟ್‌ ನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ನಿರ್ವಹಿಸಲು ವಿಶೇಷ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸರಿಯಾದ … Continue reading ಜೀರೋ ವೇಸ್ಟ್ ಸೆಟ್ ನಲ್ಲಿ ತಯಾರಾಗಿದೆ ‘ಚಂಡೀಗಢ್ ಕರೇ ಆಶಿಕಿ’ ಸಿನೆಮಾ