ಸ್ಯಾಂಡಲ್‌ವುಡ್ ನವ ನಾಯಕಿ ವಿರುದ್ಧ ಭುಗಿಲೆದ್ದ ವಿವಾದ, ಮಾಲಾಶ್ರೀ ಹೇಳಿಕೆಗೆ ಆಕ್ರೋಶ

newsics.com ಈ ಹಿಂದೆ ಕನಸಿನ ರಾಣಿ ಮಾಲಾಶ್ರೀ‌ ನೀಡಿದ್ದ ಹೇಳಿಕೆ ಇದೀಗ ಮಾಲಾಶ್ರೀ ಹಾಗೂ ಅವರ ಪುತ್ರಿ ಸುತ್ತ ವಿವಾದವನ್ನು ಸೃಷ್ಟಿಸಿದೆ. ನನ್ನ ಮಗಳು ತೆಲುಗು ಚಿತ್ರದ ಮೂಲಕವೇ ಚಿತ್ರರಂಗ ಪ್ರವೇಶಿಸುತ್ತಾಳೆ. ಕನ್ನಡಕ್ಕಿಂತ ತೆಲುಗಿನಲ್ಲೇ ರೀಚ್ ಹೆಚ್ಚು ಎಂದಿದ್ದ ನಟಿ ಮಾಲಾಶ್ರೀ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಈ ಹಿಂದೆ ಮಾಲಾಶ್ರೀ ತೆಲುಗಿನ ಕಾಮಿಡಿ ನಟ ಅಲಿ ನಡೆಸುವ ‘ಅಲಿತೋ ಸರದಾಗ’ ಎಂಬ ಶೋನಲ್ಲಿ ಭಾಗಿಯಾಗಿದ್ದ ಮಾಲಾಶ್ರೀ ಈ ಹೇಳಿಕೆ ನೀಡಿದ್ದರು. ಈ ಹೇಳಿಕೆಯುಳ್ಳ ವಿಡಿಯೋ ವೈರಲ್ … Continue reading ಸ್ಯಾಂಡಲ್‌ವುಡ್ ನವ ನಾಯಕಿ ವಿರುದ್ಧ ಭುಗಿಲೆದ್ದ ವಿವಾದ, ಮಾಲಾಶ್ರೀ ಹೇಳಿಕೆಗೆ ಆಕ್ರೋಶ