newsics.com
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಟನೆಯ ಝಂಡ್ ಚಿತ್ರ ಬಿಡುಗಡೆಗೆ ಹೈದ್ರಾಬಾದ್ ನ ಕುಕಟ್’ಪಲ್ಲಿ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಕಾಪಿರೈಟ್ ವಿಚಾರಕ್ಕೆ ರಂಗಾರೆಡ್ಡಿ ಜಿಲ್ಲೆಯ ಕುಕಟ್ ಪಲ್ಲಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲ, ನ್ಯಾಯಾಲಯ ಈ ಸಿನಿಮಾವನ್ನು ಒಒಟಿ ಸೇರಿದಂತೆ ಯಾವುದೇ ಫ್ಲ್ಯಾಟ್ ಫಾರ್ಂನಲ್ಲೂ ಪ್ರದರ್ಶನ ಮಾಡದಂತೆ ಸೂಚಿಸಿದೆ.
ಝಂಡ್, ವಿಜಯ್ ಬರ್ಸೆ ಎಂಬ slum soccer foundation ಎಂಬ ಸಂಸ್ಥಾಪಕನ ಸ್ಟೋರಿಯಾಗಿದ್ದು, ಸ್ಲಂ ಮಕ್ಕಳಿಗಾಗಿ ದುಡಿದ ವ್ಯಕ್ತಿಯ ಸ್ಟೋರಿ. ಈ ಚಿತ್ರಕ್ಕೆ ಸಂಬಂಧಿಸಿದಂತೆ ಹೈದ್ರಾಬಾದ್ ಮೂಲದ ಚಿತ್ರತಯಾರಕ ನಂದಿಚಿನ್ನಿ ಕುಮಾರ್ ಹಕ್ಕು ಮಂಡಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.
‘ಝಂಡ್’ ಬಿಡುಗಡೆಗೆ ಕೋರ್ಟ್ ತಡೆ
Follow Us