newsics.com
ಮುಂಬೈ: ಬಿಗ್ ಬಾಸ್ ಸ್ಪರ್ಧಿ ದಲ್ಜೀತ್ ಕೌರ್ ಇತ್ತೀಚಿಗೆ ಉದ್ಯಮಿ ನಿಖಿಲ್ ಪಟೇಲ್ ಅವರನ್ನ ಮದುವೆಯಾದರು. ಹನಿಮೂನ್‌ಗಾಗಿ ಸಿಂಗಾಪುರದಲ್ಲಿ ಬೀಡು ಬಿಟ್ಟಿರುವ ಈ ಜೋಡಿ ಇದೀಗ ಬೆಡ್‌ರೂಮ್ ಫೋಟೋ ಹಂಚಿಕೊಂಡಿದ್ದಾರೆ.
ನವಜೋಡಿ ದಲ್ಜೀತ್ ಕೌರ್-ನಿಖಿಲ್ ಪಟೇಲ್ ಇದೀಗ ಹನಿಮೂನ್ ಎಂಜಾಯ್ ಮಾಡ್ತಿದ್ದಾರೆ. ಸದ್ಯ ಬೆಡ್‌ರೂಮ್ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಮೂಲಕ ಸುದ್ದಿಯಲ್ಲಿದ್ದಾರೆ. ರೊಮ್ಯಾಂಟಿಕ್ ಕ್ಷಣಗಳ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ.
ಹಿಂದಿ ನಟ ಶಾಲಿನ್ ಭಾನೋಟ್ ಜೊತೆ 2009ರಲ್ಲಿ ಹಸೆಮಣೆ ಏರಿದ್ದರು. ಬಳಿಕ 2015ರಲ್ಲಿ ಈ ಜೋಡಿ ಡಿವೋರ್ಸ್ ಪಡೆದು ದೂರಾವಾದರು. ನಿಖಿಲ್- ದಲ್ಜೀತ್ ಇಬ್ಬರಿಗೂ ಇದು 2ನೇ ಮದುವೆಯಾಗಿದೆ.