ಮುಂಬೈ: ಖ್ಯಾತ ನಟಿ ದೀಪಿಕಾ ಪಡುಕೋಣೆ ಒಂದು ಗುಟ್ಟನ್ನು ಬಹಿರಂಗ ಪಡಿಸಿದ್ದಾರೆ. ಕಪಿಲ್ ಶರ್ಮಾ ಶೋದಲ್ಲಿ ಅವರು ಈ ಮಾಹಿತಿ ಹಂಚಿ ಕೊಂಡಿದ್ದಾರೆ. ದೀಪಿಕಾ ಕೂಡ ಪ್ಯಾಂಟನ್ನು ಹೊಲಿದಿದ್ದರಂತೆ. ಬಾರ್ಸಿಲೋನಿಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಣವೀರ್ ಸಿಂಗ್ ಡ್ಯಾನ್ಸ್ ಮಾಡುತ್ತಿದ್ದರಂತೆ. ಈ ವೇಳೆ ಅವರ ಪ್ಯಾಂಟ್ ಹರಿದು ಹೋಯಿತಂತೆ. ತಕ್ಷಣ ನಾನು ಅದನ್ನು ಹೊಲಿದು ಕೊಟ್ಟೆ ಎಂದು ದೀಪಿಕಾ ಹೇಳಿಕೊಂಡಿದ್ದಾರೆ. ಇದು ಎಷ್ಟು ಸತ್ಯವೋ ಸುಳ್ಳೊ ಎಂದು ಗೊತ್ತಿಲ್ಲ.