ಮೋಡಿ ಮಾಡುತ್ತಿರುವ ನಟಿ ರೂಪದರ್ಶಿ ಡೋನಾಲ್ ಬಿಸ್ಟ್

newsics.com ಮುಂಬೈ:   ನಟಿ ಡೋನಾಲ್ ಬಿಸ್ಟ್  ಅವರ ಸೌಂದರ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅವರ ಕಟ್ಟುನಿಟ್ಟಿನ ವ್ಯಾಯಾಮವೇ ಇದಕ್ಕೆ ಕಾರಣ ಸಿನೆಮಾಗಿಂತ ಹೆಚ್ಚಾಗಿ ಡೋನಾಲ್ ಬಿಸ್ಟ್ ಧಾರಾವಾಹಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಧಾರಾವಾಹಿ ಪಾತ್ರಗಳಿಂದಾಗಿ  ಡೋನಾಲ್ ಬಿಸ್ಟ್ ಜನ ಮನ ಗೆದ್ದಿದ್ದಾರೆ. 2015ರಲ್ಲಿ ತೆರೆ ಕಂಡ ಏರ್ ಲೈನ್ಸ್ ಚಿತ್ರದಲ್ಲಿ ಪತ್ರಕರ್ತೆಯ ಪಾತ್ರ ಮಾಡಿದ್ದರು ಡೋನಾಲ್ ಬಿಸ್ಟ್. ಮೂಲತ: ಉತ್ತರಾಖಂಡ್ ನವರಾಗಿರುವ ಡೋನಾಲ್ ಬಿಸ್ಟ್ ಸದ್ಯ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ದಕ್ಷಿಣದ ಚಿತ್ರಗಳಲ್ಲಿ ಕೂಡ ಡೋನಾಲ್  ಅಭಿನಯಿಸಿದ್ದಾರೆ.