newsics.com
ಮುಂಬೈ: ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟಿ ಆಹಾನಾ ಕುಮ್ರಾ ಇರಿಸುಮುರಿಸುಗೊಳಗಾಗಿದ್ದಾರೆ.
ಸಮಾರಂಭದಲ್ಲಿ ಫೋಟೋಗಳಿಗೆ ಪೋಸ್ ನೀಡುತ್ತಿದ್ದಾಗ ಅಹಾನಾ ಕುಮ್ರಾ ಅಭಿಮಾನಿಯಿಂದ ಅಹಿತಕರ ಮುಜುಗರ ಅನುಭವಿಸಿದ್ದಾರೆ.
ಅಭಿಮಾನಿಯೊಬ್ಬ ಆಹಾನಾ ಅವರ ಸೊಂಟದ ಸುತ್ತ ಕೈ ಹಾಕಲು ಯತ್ನಿಸಿದ್ದು, ಇದರಿಂದ ಸಿಟ್ಟಾದ ನಟಿ ಅಲ್ಲಿಂದ ಹೊರಟುಹೋದ ಘಟನೆ ನಡೆದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ‘ನನ್ನನ್ನು ಮುಟ್ಟಬೇಡಿ’ ಎಂದು ಅಭಿಮಾನಿಗೆ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
https://www.instagram.com/p/Csf2MIyIXEe/?utm_source=ig_embed&utm_campaign=embed_video_watch_again
ಶಾದಿ ಡಾಟ್ ಕಾಮ್; ಮದುವೆ ಆಗೋದಾಗಿ ನಂಬಿಸಿ ಕಾಮತೃಷೆ ತೀರಿಸಿಕೊಂಡು ಕೈ ಕೊಟ್ಟ ವಂಚಕ!