newsics.com
ಚೆನ್ನೈ: ನಟಿ ಹಾಗೂ ಸಂಸತ್ ಸದಸ್ಯೆಯಾಗಿರುವ ಹೇಮ ಮಾಲಿನಿ ಅವರು ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಪೊಂಗಲ್ ತಯಾರಿಸಿದ್ದಾರೆ.
ಮನೆಯಲ್ಲಿ ಪೊಂಗಲ್ ಸಿದ್ದಪಡಿಸುತ್ತಿರುವ ಫೋಟೋವನ್ನು ಅವರು ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ತಮಿಳುನಾಡಿನಲ್ಲಿ ಮಕರ ಸಂಕ್ರಾಂತಿಯನ್ನು ಅತ್ಯಂತ ಸಡಗರದಿಂದ ಆಚರಿಸಲಾಗುತ್ತಿದೆ. ಜಲ್ಲಿ ಕಟ್ಟು ಸಹಿತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.