newsicscom
ಬೆಂಗಳೂರು: ಕನ್ನಡ ಧಾರಾವಾಹಿಗಳಲ್ಲಿ ‘ಹಿಟ್ಲರ್ ಕಲ್ಯಾಣ’ ನಂಬರ್ ಒನ್ ಸ್ಥಾನಕ್ಕೇರಿದೆ.
ಕಳೆದ ಆಗಸ್ಟ್ 9ರಂದು ಝೀ ಕನ್ನಡದಲ್ಲಿ ತೆರೆಕಂಡ ಹಿಟ್ಲರ್ ಕಲ್ಯಾಣ ಕಡಿಮೆ ಸಮಯದಲ್ಲೇ ಹೆಚ್ಚು ವೀಕ್ಷಕರನ್ನು ಪಡೆದು ನಂಬರ್ ಒನ್ ಪಟ್ಟಕ್ಕೇರಿದೆ. ಇದಕ್ಕೆ ಧಾರಾವಾಹಿಯ ಸ್ಕ್ರೀನ್ ಪ್ಲೇ, ಮೇಕಿಂಗ್ ಕಾರಣ ಎಂದಿದ್ದಾರೆ, ಹಿಟ್ಲರ್ ಕಲ್ಯಾಣದ ಮುಖ್ಯ ಪಾತ್ರಧಾರಿ ಹಾಗೂ ನಿರ್ಮಾಪಕ, ನಟ ದಿಲೀಪ್ ರಾಜ್ ಹಾಗೂ ಅವರ ಪತ್ನಿ ಶ್ರೀವಿದ್ಯಾ.
ಇವರದೇ ನಿರ್ಮಾಣದ ಪಾರು ಧಾರಾವಾಹಿಗಳ ಸಾಲಿನಲ್ಲಿ ಎರಡನೇ ಸ್ಥಾದಲ್ಲಿದೆ. ಇದು ಇವರಿಬ್ಬರ ಖುಷಿ ಡಬಲ್ ಆಗಿದೆ.
ಮೂರನೇ ಸ್ಥಾನದಲ್ಲಿ ಝೀ ಕನ್ನಡದ ಜೊತೆ ಜೊತೆಯಲಿ, ನಾಲ್ಕನೇ ಸ್ಥಾನದಲ್ಲಿ ಕಲರ್ಸ್ ಕನ್ನಡದ ಮಂಗಳಗೌರಿ ಮದುವೆ, ಐದನೇ ಸ್ಥಾನದಲ್ಲಿ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಇದೆ.
ಬಿಗಿಯಾದ ಜೀನ್ಸ್ ಧರಿಸಿದ್ದ ಹುಡುಗಿಗೆ ಗಂಭೀರ ಸಮಸ್ಯೆ: ಆಸ್ಪತ್ರೆಗೆ ದಾಖಲು!