Newsics.Com
ಮುಂಬೈ : ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇತ್ತೀಚೆಗೆ ಸೀರೆ ಉಟ್ಟು ಫೋಟೋಶೂಟ್ ಮಾಡಿದ್ದಾರೆ. ಈ ಫೋಟೋಗಳು ಪಡ್ಡೆಗಳ ನಿದ್ದೆ ಗೇಡಿಸಿದೆ.
ಜಾನ್ವಿ ಕಪೂರ್ ಕಂದು ಬಣ್ಣದ ಸೀರೆಯನ್ನು ಧರಿಸಿ ಕಂದು ಬಣ್ಣದ ಹಿನ್ನೆಲೆಯ ಮುಂದೆ ನಿಂತು ಈ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಅಲ್ಲದೆ, ಮೂಗಿಗೆ ದೊಡ್ಡ ಉಂಗುರವನ್ನು ಧರಿಸಿದ್ದಾರೆ.
ಜಾನ್ವಿ ಅವರ ಚಿತ್ರಗಳಿಗೆ ಸಾಕಷ್ಟು ಲೈಕ್‌ಗಳು ಮತ್ತು ಕಾಮೆಂಟ್‌ಗಳು ಬಂದಿವೆ. ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.
IAFನ 2 ಯುದ್ಧ ವಿಮಾನ ಪತನ, ಬೆಳಗಾವಿಯ ವಿಂಗ್ ಕಮಾಂಡರ್ ಹುತಾತ್ಮ