Wednesday, June 16, 2021

‘ತಲೈವಿ’ ಚಿತ್ರಕ್ಕಾಗಿ 10 ಕೆಜಿ ತೂಕ ಹೆಚ್ಚಿಸಿಕೊಂಡ ಕಂಗನಾ

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಜೀವನಾಧಾರಿತ ತಲೈವಿ ಚಿತ್ರಕ್ಕಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ಬರೋಬ್ಬರಿ 10 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರಂತೆ.

ಈ ಕುರಿತು ಮಾಹಿತಿ ನೀಡಿರುವ ಚಿತ್ರದ ನಿರ್ದೇಶಕ ವಿಜಯ್, ಕಂಗನಾ ರಣಾವತ್ ಅವರು ಈ  ಚಿತ್ರಕ್ಕಾಗಿ ಶಾಸ್ತ್ರೀಯ ನೃತ್ಯವನ್ನು ಕೂಡ ಕಲಿತಿದ್ದಾರೆ ಎಂದಿದ್ದಾರೆ. ಚಿತ್ರದಲ್ಲಿ ನಟ ಅರವಿಂದ ಸ್ವಾಮಿ ಅವರು ಎಂಜಿಆರ್ ಪಾತ್ರ ನಿರ್ವಹಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ರೈಲು ಹತ್ತಲು ಪ್ಲಾಟ್‌ಫಾರ್ಮ್ ಟಿಕೆಟ್ ಅಷ್ಟೇ ಸಾಕು! ರೈಲಲ್ಲೇ ಟಿಕೆಟ್ ಸಿಗತ್ತೆ

newsics.com ನವದೆಹಲಿ: ನಿಮ್ಮ ಬಳಿ ರೈಲ್ವೆ ಪ್ಲಾಟ್‌ಫಾರ್ಮ್ ಟಿಕೆಟ್ ಇದ್ದರೆ ನೀವು ರೈಲು ಹತ್ತಬಹುದು. ಬಳಿಕ ರೈಲಿನಲ್ಲೇ ಟಿಟಿಇಯಿಂದ ಟಿಕೆಟ್ ಪಡೆಉಬಹುದು. ಹೌದು, ಇಂತಹದೊಂದು ಅವಕಾಶವನ್ನು ರೈಲ್ವೆ ಇಲಾಖೆ...

ಕಾಲು ಬಾಯಿ ರೋಗ: ಸರ್ಕಾರದ ನಿರ್ಲಕ್ಷ್ಯದಿಂದ ಜಾನುವಾರುಗಳಿಗೂ ಸಿಗದ ಲಸಿಕೆ

newsics.com ಬೆಂಗಳೂರು: ರಾಜ್ಯದ ಹಲವೆಡೆ ಜಾನುವಾರುಗಳಲ್ಲಿ ಕಾಲು ಬಾಯಿ ರೋಗ ಕಾಣಿಸಿಕೊಂಡಿದ್ದು, ಲಸಿಕೆ ಸಿಗದ ಕಾರಣ ಜಾನುವಾರುಗಳ ಸ್ಥಿತಿ ಚಿಂತಾಜನಕವಾಗಿದೆ. ಈಗಾಗಲೇ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನಲ್ಲಿ ಜಾನುವಾರುಗಳು ಲಸಿಕೆ ಸಿಗದೆ ಮೃತಪಟ್ಟಿವೆ ಎಂದು...

ಕೊರೋನಾ 2ನೇ ಅಲೆಯಲ್ಲಿ‌ 730 ವೈದ್ಯರ ಸಾವು: ಐಎಂಎ ಮಾಹಿತಿ

newsics.com ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆಯಲ್ಲಿ ಫ್ರಂಟ್ ಲೈನ್ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ 730 ವೈದ್ಯರು ಜೀವ ಕಳೆದುಕೊಂಡಿದ್ದಾರೆ ಎಂದು ಭಾರತೀಯ ವೈದ್ಯಕೀಯಯ ಸಂಘ(ಐಎಂಎ) ಮಾಹಿತಿ ತಿಳಿಸಿದೆ. ಬಿಹಾರದಲ್ಲಿ 115, ದೆಹಲಿಯಲ್ಲಿ 109,...
- Advertisement -
error: Content is protected !!