newsics.com
ಮುಂಬೈ: ಒಂದು ವಾರ ನಡೆದ ಪ್ರತಿಷ್ಠಿತ ಲ್ಯಾಕ್ಮೇ ಪ್ಯಾಷನ್ ಶೋಗೆ ತೆರೆ ಬಿದ್ದಿದೆ. ಅಂತಿಮ ದಿನ ಖ್ಯಾತ ನಟಿ ಕರೀನಾ ಕಪೂರ್ ಖಾನ್ ಫ್ಯಾಷನ್ ಶೋದಲ್ಲಿ ಮಿಂಚಿದರು. ಡಿಸೈನರ್ ಉಡುಪುಗಳಲ್ಲಿ ಕಂಗೊಳಿಸಿದರು.
ಲ್ಯಾಕ್ಮೇ ಫ್ಯಾಷನ್ ಶೋ ದೇಶದ ಪ್ರತಿಷ್ಠಿತ ಫ್ಯಾಷನ್ ಶೋ ಗಳಲ್ಲಿ ಮುಂಚೂಣಿಯಲ್ಲಿದೆ.
ಪ್ರತಿಭಾವಂತ ಫ್ಯಾಷನ್ ಡಿಸೈನರ್ ಗಳನ್ನು ಪರಿಚಯಿಸುವ ವೇದಿಕೆಯಾಗಿ ಗುರುತಿಸಿಕೊಂಡಿದೆ.