ಹೊಸ ದಾಖಲೆ ಬರೆದ ಯಶ್: ಕೆಜಿಎಫ್ ಚಾಪ್ಟರ್ 2 ಗಳಿಕೆ 1200 ಕೋಟಿ ರೂ.

newsics.com ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್‌–2 ಚಿತ್ರ ಈವರೆಗೆ 1,200 ಕೋಟಿ ರೂ. ಗಳಿಸಿದೆ. ಕೆಜಿಎಫ್‌–2 ಚಿತ್ರ ಭಾರತವೊಂದರಲ್ಲೇ 1,000 ಕೋಟಿ ರೂ. ಗಳಿಸಿದೆ. ಬಾಹುಬಲಿ–2 ಚಿತ್ರದ ನಂತರ 1,200 ಕೋಟಿ ರೂ. ಗಳಿಕೆ ಮಾಡಿದ ಭಾರತದ ಮೂರನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಕೆಜಿಎಫ್‌–2 ಪಾತ್ರವಾಗಿದೆ. ಸಾವಿರ ಕೋಟಿ ಗಳಿಸಿದ ಸಿನಿಮಾಗಳಲ್ಲಿ ದಂಗಲ್ ಮೊದಲ ಸ್ಥಾನದಲ್ಲಿದೆ. ಎಸ್‌.ಎಸ್. ರಾಜಮೌಳಿ ನಿರ್ದೇಶನದ ಬಾಹುಬಲಿ ಹಾಗೂ ಆರ್‌ಆರ್‌ಆರ್‌ ಚಿತ್ರಗಳು ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಇದೀಗ … Continue reading ಹೊಸ ದಾಖಲೆ ಬರೆದ ಯಶ್: ಕೆಜಿಎಫ್ ಚಾಪ್ಟರ್ 2 ಗಳಿಕೆ 1200 ಕೋಟಿ ರೂ.