Saturday, October 16, 2021

‘ಕೋಟಿಗೊಬ್ಬ 3’ ಶೀಘ್ರ ಬಿಡುಗಡೆ: 120 ಅಡಿಯ ಸುದೀಪ್ ಕಟೌಟ್!

Follow Us

newsics.com

ಬೆಂಗಳೂರು: ಕೊರೋನಾ ಲಾಕ್’ಡೌನ್ ಬಳಿಕ ಈಗ ಚಿತ್ರಮಂದಿರಗಳು ಪೂರ್ಣಪ್ರಮಾಣದಲ್ಲಿ ತೆರೆದಿವೆ. ಹೀಗಾಗಿ ಬಗ್ ಬಜೆಟ್ ನ ಸ್ಟಾರ್ ಸಿನಿಮಾಗಳು ತೆರೆ ಕಾಣಲು ಸಿದ್ಧವಾಗುತ್ತಿವೆ. ಕಟೌಟ್ ಗಳೂ ರೆಡಿಯಾಗುತ್ತಿವೆ.

ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಕಿಚ್ಚ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಸುದೀಪ್ ಅವರ ಕಟೌಟ್ ಗಳು ರಾರಾಜಿಸಲಿವೆ. ಕಟೌಟ್ ತಯಾರಿಸುವ ಕಾರ್ಯ ಭರದಿಂದ ಸಾಗಿದೆ. ಕಿಚ್ಚ ಸುದೀಪ್ ಅವರ 120 ಅಡಿ ಕಟೌಟ್ ಕೂಡ ಸಿದ್ಧವಾಗಿದೆ.

ಭದ್ರತಾ ಮಂಡಳಿಯಲ್ಲದೆ ಎನ್ಎಸ್’ಜಿಯಲ್ಲೂ ಭಾರತ ಇರಬೇಕೆಂದ ಬೈಡನ್

2021ರ ಸಾಗರ‌ ಛಾಯಾಗ್ರಹಣ ಪ್ರಶಸ್ತಿ ಗೆದ್ದ ಹಸಿರು ಆಮೆಯ ಫೋಟೋ

ಪಾದಗಳಿಗೆ ಬಿಸಿನೀರ ಸ್ನಾನ

ಚೀನಾ, ಪಾಕ್ ವಿರುದ್ಧ ಮೋದಿ‌ ಆಕ್ರೋಶ: ವಿಶ್ವಸಂಸ್ಥೆ ಕಾರ್ಯವೈಖರಿಗೆ ಆಕ್ಷೇಪ

ಸೋಮವಾರ ಭಾರತ್ ಬಂದ್ : ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಗಿಲ್ಲ ತೊಂದರೆ

ಆರೂವರೆ ಕೋಟಿ‌ ರೂ. ಮೌಲ್ಯದ ಬೆಂಟ್ಲಿ ಬೆಂಟಾಯ್ಗಾ ಕಾರು ಖರೀದಿಸಿದ ಉದ್ಯಮಿ ರೋಹನ್

ಜನರಿಂದಲೇ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆ: ಸಚಿವ ಸುನಿಲ್’ಕುಮಾರ್

ವಿದ್ಯಾರ್ಥಿಯಾಗಿದ್ದಾಗ ಟೀ ಮಾರುತ್ತಿದ್ದ ಬಾರಾಮತಿಯ ಬಾಲಕ ಈಗ ಐಪಿಎಸ್ ಅಧಿಕಾರಿ!

ಮತ್ತಷ್ಟು ಸುದ್ದಿಗಳು

Latest News

ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಇಬ್ಬರು‌ ನಾಗರಿಕರು ಸಾವು

newsics.com ಜಮ್ಮು ಮತ್ತು ಕಾಶ್ಮೀರ: ಉಗ್ರರ ದಾಳಿಗೆ ಇಬ್ಬರು‌ ನಾಗರಿಕರು ಮೃತಪಟ್ಟಿದ್ದಾರೆ. ಬಿಹಾರ ಮೂಲದ ಬೀದಿ ಬದಿ ವ್ಯಾಪಾರಿ ಮತ್ತು ಉತ್ತರ ಪ್ರದೇಶದ ಕಾರ್ಮಿಕ‌ ಇಂದು ಜಮ್ಮು...

3 ದಿನ ಉಚಿತ ಪೆಟ್ರೋಲ್ ನೀಡಿದ ಬಂಕ್ ಮಾಲೀಕ

newsics.com ಮಧ್ಯ ಪ್ರದೇಶ: ಇಲ್ಲಿನ ಬೆತುಲ್ ಜಿಲ್ಲೆಯಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕ ತನ್ನ ಗ್ರಾಹಕರಿಗೆ 3 ದಿನ ಉಚಿತ ಪೆಟ್ರೋಲ್ ನೀಡಿದ್ದಾರೆ. ದೀಪಲ್ ಸೈನಾನಿ ಎಂಬುವವರು ಹೆಣ್ಣು ಮಗು ಹುಟ್ಟಿದ ಸಂಭ್ರಮದಲ್ಲಿ ಉಚಿತ ಪೆಟ್ರೋಲ್ ನೀಡಿದ್ದಾರೆ....

ರಾಜ್ಯದಲ್ಲಿ ಹೊಸದಾಗಿ 264 ಕೊರೋನಾ ಪ್ರಕರಣ ಪತ್ತೆ, 421 ಮಂದಿ ಗುಣಮುಖ, 6 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 264 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,83,133ಕ್ಕೆ ಏರಿಕೆಯಾಗಿದೆ. 421 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 29,35,659 ಜನ ಚೇತರಿಸಿಕೊಂಡಿದ್ದಾರೆ. 6 ಸೋಂಕಿತರು...
- Advertisement -
error: Content is protected !!