ಅತಿ ದೀರ್ಘಾವಧಿಯ ಬಿಗ್‌ಬಾಸ್ ನಾಳೆಯಿಂದ ಆರಂಭ: ಪಟ್ಟಕ್ಕಾಗಿ 18 ಸ್ಪರ್ಧಿಗಳ 100 ದಿನದ ಸೆಣಸಾಟ

newsics.com ಬಿಗ್‌ಬಾಸ್‌ ಒಟಿಟಿ ಆವೃತ್ತಿ ಮುಗಿದ ಬೆನ್ನಲ್ಲೇ, 9ನೇ ಆವೃತ್ತಿಗೆ ವೇದಿಕೆ ಸಿದ್ಧವಾಗಿದ್ದು, ಪ್ರಸಿದ್ಧ ರಿಯಾಲಿಟಿ ಶೋ ಬಿಗ್‌ಬಾಸ್‌’ 9ನೇ ಆವೃತ್ತಿಯು ಸೆ.24ರ ಸಂಜೆ 6ರಿಂದ ಆರಂಭವಾಗಲಿದೆ.ಬಿಗ್‌ಬಾಸ್‌ ಇತಿಹಾಸದಲ್ಲೇ ಈ ಆವೃತ್ತಿಯು ಸುದೀರ್ಘವಾಗಿರಲಿದ್ದು, ಒಟ್ಟು 18 ಸ್ಪರ್ಧಿಗಳ ನಡುವೆ ಬಿಗ್‌ಬಾಸ್‌ ಪಟ್ಟಕ್ಕಾಗಿ ಬಿಗ್‌ಬಾಸ್‌ ಇತಿಹಾಸದಲ್ಲೇ ಈ ಆವೃತ್ತಿಯು ಸುದೀರ್ಘವಾಗಿರಲಿದ್ದು, ಒಟ್ಟು 18 ಸ್ಪರ್ಧಿಗಳ ನಡುವೆ ಬಿಗ್‌ಬಾಸ್‌ ಪಟ್ಟಕ್ಕಾಗಿ ಸುಮಾರು ನೂರು ದಿನ ಸೆಣಸಲಿದ್ದಾರೆ. ಸೆ.24, 25 (ಶನಿವಾರ ಹಾಗೂ ಭಾನುವಾರ)ರಂದು ನಟ ಕಿಚ್ಚ ಸುದೀಪ್ ಹದಿನೆಂಟೂ ಸ್ಪರ್ಧಿಗಳನ್ನು … Continue reading ಅತಿ ದೀರ್ಘಾವಧಿಯ ಬಿಗ್‌ಬಾಸ್ ನಾಳೆಯಿಂದ ಆರಂಭ: ಪಟ್ಟಕ್ಕಾಗಿ 18 ಸ್ಪರ್ಧಿಗಳ 100 ದಿನದ ಸೆಣಸಾಟ