newsics.com
ಮುಂಬೈ: ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಹಿಂದಿಯ ಡ್ಯಾನ್ಸ್ ದಿವಾನೆ ಶೋಗೆ ತೀರ್ಪುಗಾರರಾಗಿ ಸೆಟ್ ಗೆ ಮರಳಿದ್ದಾರೆ. ಈ ಬಾರಿ ಮಾಧುರಿ 2ಲಕ್ಷ ರೂ.ಗಳ ಲೆಹಂಗಾ ತೊಟ್ಟು ಕಣ್ಣರಳಿಸುವಂತೆ ಕಾಣಿಸಿಕೊಂಡಿದ್ದಾರೆ.
52ರ ಹರೆಯದ ಮಾಧುರಿ ದೀಕ್ಷಿತ್ ಹಸಿರು ಬಣ್ಣದ ಲೆಂಹಗಾದಲ್ಲಿ ಮಿಂಚಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ನಟಿ ಫೋಟೋ ಹಂಚಿಕೊಂಡಿದ್ದಾರೆ.
ತಾನೇ ಅಭಿವೃದ್ಧಿಪಡಿಸಿದ ಹೆಲಿಕಾಪ್ಟರ್ ಪರೀಕ್ಷೆ ವೇಳೆ ಅಪಘಾತ: ಯುವಕ ಸಾವು