Wednesday, November 30, 2022

‘ಡೇಟಿಂಗ್ ಮಾಡುವಾಗ ಖ್ಯಾತ ನಟನಿಂದ ಮೋಸಹೋಗಿದ್ದೇನೆ’ – ಬಾಲಿವುಡ್ ನಟಿ ಮಿನಿಷಾ ಲಂಬಾ

Follow Us

newsics.com
ಮುಂಬೈ: ಬಾಲಿವುಡ್ ನಟಿ ಮಿನಿಷಾ ಲಂಬಾ ತಾನು ಡೇಟಿಂಗ್ ಮಾಡುವಾಗ  ಖ್ಯಾತ ನಟನೊಬ್ಬನಿಂದ ಮೋಸಹೋಗಿದ್ದೇನೆ. ನಾನು ಗಂಭೀರವಾಗಿ ಪ್ರೀತಿಸುತ್ತಿದ್ದರೆ. ಅವರು ನನ್ನೊಂದಿಗೆ ಫ್ಲರ್ಟ್ ಮಾಡುತ್ತಾರೆ ಎಂದು ದೂರಿದ್ದಾರೆ.
ಹಿಂದಿಯ ಬಿಗ್ ಬಾಸ್ 8ರಲ್ಲಿ ಭಾಗವಹಿಸಿದ್ದ ಮಿನಿಷಾ ಹನಿಮೂನ್ ಟ್ರಾವೆಲ್ಸ್‌, ಬಚನಾ ಏ ಹಸಿನೋ ಸೇರಿದಂತೆ ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.


ರೆಡಿಯೋ ಜಾಕಿ ಸಿದ್ದಾರ್ಥ್ ಕನ್ನನ್ ಅವರಿಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಜೀವನದ ಕುರಿತು ಹೇಳಿಕೊಂಡಿದ್ದಾರೆ.
ಸಿನಿಮಾ ನಟರೊಂದಿಗೆ ಡೇಟಿಂಗ್ ಮಾಡಬಾರದು. ಯಾವಾಗಲೂ ಅಲ್ಲಿ ಸ್ವಾರ್ಥ ಇರುತ್ತದೆ.
ಸದ್ಯ ಸಿನಿಮಾ ಹೊರತುಪಡಿಸಿ ಇಷ್ಟದ ಸಂಗಾತಿ ಜೊತೆ ಡೇಟಿಂಗ್‌ನಲ್ಲಿದ್ದೇನೆ. ಸಂತೋಷವಾಗಿದ್ದೇನೆ. ಅವರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ ಎಂದು ಹೇಳಿದ್ದಾರೆ.

 

ಗೇಟ್ಸ್ ಫೌಂಡೇಶನ್’ನ ಟ್ರಸ್ಟಿ ಹುದ್ದೆಗೆ ವಾರೆನ್ ಬಫೆಟ್ ರಾಜೀನಾಮೆ

ಮತ್ತಷ್ಟು ಸುದ್ದಿಗಳು

vertical

Latest News

ಕೇಂದ್ರ ಜಲ ಆಯೋಗದ ಅಧ್ಯಕ್ಷರಾಗಿ ಚಂದ್ರಶೇಖರ್ ಅಯ್ಯರ್

newsics.com ನವದೆಹಲಿ: ಜಲ ತಜ್ಞ ಚಂದ್ರಶೇಖರ್ ಅಯ್ಯರ್ ಅವರು ‘ಕೇಂದ್ರ ಜಲ ಆಯೋಗದ’  ಮುಂದಿನ ಅಧ್ಯಕ್ಷರಾಗಿ ನಿಯುಕ್ತಿಯಾಗಿದ್ದಾರೆ. ಗುರುವಾರ ಡಿಸೆಂಬರ್ 1 ರಿಂದ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಚಂದ್ರಶೇಖರ್...

KSRTC ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ ಬಹುಮಾನ ಗೆಲ್ಲಿ

newsics.com ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನೂತನವಾಗಿ ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ  ಬಹುಮಾನ ಗೆಲ್ಲ  ಬಹುದಾಗಿದೆ. ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ ವಾಹನ ಗಳಿಗೆ ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ...

ವಿಚಿತ್ರ ಹಬ್ಬದ ಆಚರಣೆ- ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ

newsics.com ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆಯಲ್ಲಿ ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ ಮಾಡುವ ವಿಶಿಷ್ಟ ಆಚರಣೆ ಕಂಡು ಬರುತ್ತದೆ. ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ಆಸುಪಾಸು ನಡೆಯುವ...
- Advertisement -
error: Content is protected !!