ನನ್ನ ಪತಿ ಚಂಕಿ ಪಾಂಡೆಗೆ ಹಲವು‌ ಮಹಿಳೆಯರ ಜತೆ ಸಂಬಂಧವಿತ್ತು: ಭಾವನಾ ಪಾಂಡೆ

newsics.com ನನ್ನ ಪತಿ ಚಂಕಿ‌ ಪಾಂಡೆಗೆ ಹಲವು ಮಹಿಳೆಯರ ಜತೆ ಸಂಬಂಧವಿತ್ತು ಎಂದು ಖ್ಯಾತ ಬಾಲಿವುಡ್ ನಟಿ ಅನನ್ಯಾ ಪಾಂಡೆ ತಾಯಿ ಭಾವನಾ ಪಾಂಡೆ ಹೇಳಿದ್ದಾರೆ. ಭಾವನಾ ಪಾಂಡೆಯ ಈ ಮಾತು ಬಾಲಿವುಡ್‌ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದು, ಸ್ವತಃ ಮಗಳು‌ ಅನನ್ಯಾ ಪಾಂಡೆಗೇ ಇರಸುಮುರಸು ಉಂಟು ಮಾಡಿದೆ ಎನ್ನಲಾಗಿದೆ. ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗಿಯಾದ್ದ ಭಾವನಾ ಪಾಂಡೆ, ತನ್ನ ಪತಿಯ ಡೇಟಿಂಗ್ ಕುರಿತೂ ಮಾತನಾಡಿದ್ದಾರೆ. ನನ್ನ ಗಂಡನಿಗೆ ಸಿನಿಮಾ ರಂಗದ ಅನೇಕ ಮಹಿಳೆಯರ … Continue reading ನನ್ನ ಪತಿ ಚಂಕಿ ಪಾಂಡೆಗೆ ಹಲವು‌ ಮಹಿಳೆಯರ ಜತೆ ಸಂಬಂಧವಿತ್ತು: ಭಾವನಾ ಪಾಂಡೆ