ಮುಂಬೈ: ಖ್ಯಾತ ನಟ ಅನುಪಮ್ ಖೇರ್ ವಿದೂಷಕ ಎಂದು ಇನ್ನೊಬ್ಬ ನಟ ನಾಸೀರುದ್ದೀನ್ ಶಾ ಜರೆದಿದ್ದಾರೆ. ಅವರನ್ನು ಅಂದರೆ ಅನುಪಮ್ ಖೇರ್ ಅವರನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದು ಕೂಡ ಶಾ ನುಡಿ ಮುತ್ತುಗಳನ್ನು ಉದುರಿಸಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಇದು ಬಿಸಿ ಬಿಸಿ ಚರ್ಚೆ ಹುಟ್ಟು ಹಾಕಿದೆ
Follow Us