newsics.com
ಮುಂಬೈ: ನಟಿ ಆಲಿಯಾ ಭಟ್ ಖ್ಯಾತ ನಿರ್ದೇಶಕ ಸಂಜಯ ಲೀಲಾ ಬನ್ಸಾಲಿ ಅವರಲ್ಲಿ ಒಂದು ಮನವಿ ಮಾಡಿದ್ದಾರೆ. ತಮ್ಮ ಪ್ರಾಜೆಕ್ಟ್ ನಲ್ಲಿ ಒಂದು ಪಾತ್ರ ಕೊಟ್ಟರೆ ಸಾಕು. ಹಣ ಬೇಡವೇ ಬೇಡ ಎಂದು ಹೇಳಿದ್ದಾರೆ.
ಸಂಜಯ ಲೀಲಾ ಬನ್ಸಾಲಿ ಅವರ ಹೀರಾಮಂಡಿ ಚಿತ್ರದ ಪಾತ್ರಕ್ಕೆ ತಮ್ಮನ್ನು ಪರಿಗಣಿಸುವಂತೆ ಆಲಿಯಾ ಭಟ್ ಮನವಿಮಾಡಿದ್ದಾರೆ.
ಪಾತ್ರ ಕೊಡುತ್ತೇನೆ.. ಅದರ ಜತೆ ಸಂಭಾವನೆಯನ್ನು ಕೂಡ ಕೊಡುತ್ತೇನೆ ಎಂದು ಸಂಜಯ ಲೀಲಾ ಬನ್ಸಾಲಿ ಹೇಳಿದ್ದಾರೆ.
ಕಳೆದ ವಾರ ದೀಪಿಕಾ ಪಡುಕೋಣೆ , ಬನ್ಸಾಲಿ ಜತೆ ಕಿರಿಕ್ ಮಾಡಿಕೊಂಡಿದ್ದರು. ಪತಿಗೆ ನೀಡುವಷ್ಟೇ ಹಣ ತನಗೆ ನೀಡಬೇಕು ಎಂದು ಪಟ್ಟು ಹಿಡಿದಿದ್ದರು.