ಮುಂಬೈ: ಖ್ಯಾತ ನಟಿ ಪರಿಣಿತಿ ಚೋಪ್ರಾ ರಿಲಾಕ್ಸ್ ಮೂಡ್ ನಲ್ಲಿದ್ದಾರೆ. ಪ್ರಸಿದ್ದ ಪ್ರವಾಸಿ ದ್ವೀಪ ಮಾಲ್ಡೀವ್ಸ್ ನಲ್ಲಿ ಖುಷಿ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲ ತಾಣಗಳಲ್ಲಿ ಪೋಟೋ ಶೇರ್ ಮಾಡಿದ್ದಾರೆ. ನನಗೆ ಸ್ವಲ್ಪ ಸಮುದ್ರ ಕೊಡಿ. ನಾನು ಸಂತೋಷವಾಗಿರುವೆ. ಮಾಲ್ಡೀವ್ಸ್ ಹೆಚ್ಚು ಕಡಿಮೆ ನನಗೆ ಎರಡನೆ ಮನೆಯಿದ್ದಂತೆ ಎಂದು ಹೇಳಿಕೊಂಡಿದ್ದಾರೆ
ಮತ್ತಷ್ಟು ಸುದ್ದಿಗಳು
ಥೈಲ್ಯಾಂಡ್ನಲ್ಲಿ ಜಾಲಿ ಮೂಡ್ನಲ್ಲಿ ಬಿಗ್ ಬಾಸ್ ಅಮೂಲ್ಯ
newsics.com
ಬೆಂಗಳೂರು: ಕಮಲಿ ಸೀರಿಯಲ್ ನಲ್ಲಿ ರಂಜಿಸಿ, ಬಳಿಕ ಬಿಗ್ ಬಾಸ್ನಲ್ಲಿ ಸಖತ್ ಸದ್ದು ಮಾಡಿದ ಮುದ್ದು ಹುಡುಗಿ ಅಮೂಲ್ಯ ಗೌಡ, ಸದ್ಯ ಜಾಲಿ ಮೂಡ್ ನಲ್ಲಿದ್ದಾರೆ.
ಈ ನಟಿ ತಮ್ಮ ಗೆಳತಿಯರ ಜೊತೆಗೆ ಥೈಲ್ಯಾಂಡ್...
ನಟಿ ಅದಿತಿಯ ಮಾಜಿ ಪತಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಡಿಸೈನರ್
newsics.com
ಮುಂಬೈ: ಬಾಲಿವುಡ್ ಹಿರಿಯ ನಟಿ ನೀನಾ ಗುಪ್ತಾ, ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಪುತ್ರಿ ಮಸಾಬಾ ಗುಪ್ತಾ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.
ನಟ ಸತ್ಯದೀಪ್ ಮಿಶ್ರಾ ಜೊತೆ ಮಸಾಬಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಕುರಿತು ನವಜೋಡಿ...
ಪತ್ನಿ ಸಂಗೀತಾಗೆ ವಿಜಯ್ ಡಿವೋರ್ಸ್, ಕೀರ್ತಿ ಸುರೇಶ್ ಜೊತೆ 2ನೇ ಮದುವೆ?
newsics.com
ಚೆನ್ನೈ: ಕಾಲಿವುಡ್ ನಟ ದಳಪತಿ ವಿಜಯ್ ಪತ್ನಿ ಸಂಗೀತಾಗೆ ವಿಜಯ್ ಡಿವೋರ್ಸ್ ಕೊಡಲಿದ್ದಾರೆ. ನಂತರ ಖ್ಯಾತ ನಟಿಯನ್ನ ವಿಜಯ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸದ್ದು ಮಾಡ್ತಿದೆ.
ಅಭಿಮಾನಿಯನ್ನೇ ಪ್ರೀತಿಸಿ ಮದುವೆಯಾದ ನಟ ವಿಜಯ್ ದಾಂಪತ್ಯದಲ್ಲಿ...
ಪದವಿ ಪಡೆದ ಖುಷಿಯಲ್ಲಿ ಸಾನ್ಯಾ ಅಯ್ಯರ್
newsics.com
ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಸಾನ್ಯಾ ಅಯ್ಯರ್ ಈಗ ಪದವಿ ಪಡೆದ ಖುಷಿಯಲ್ಲಿದ್ದಾರೆ.
ತಾವು ಗ್ರ್ಯಾಜುಯೇಟ್ ಆಗಿರುವ ಕುರಿತ ಫೋಟೋಗಳನ್ನು ನಟಿ ಸಾನ್ಯಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಸಾನ್ಯಾ ಅಯ್ಯರ್ ಅವರು ಮಾಸ್...
ಉದ್ಯಮಿ ಸುಕೇಶ್ ಚಂದ್ರಶೇಖರ್ಗಾಗಿ ಹಾಟ್ ನಟಿಯರ ಮಧ್ಯೆ ಕಿತ್ತಾಟ
newsics.com
ಮುಂಬೈ: ಬಾಲಿವುಡ್ ನಟಿ ನೋರಾ ಫತೇಹಿ ಹಾಗು ಜಾಕ್ವೆಲಿನ್ ಫರ್ನಾಂಡೀಸ್ ನಡುವೆ ಉದ್ಯಮಿ ಸುಕೇಶ್ ಚಂದ್ರಶೇಖರ್ಗೆ ವಾರ್ ಜೋರಾಗಿದೆ.
ಪೋಲೀಸ್ ಕಸ್ಟಡಿಯಲ್ಲಿರೋ ಸುಕೇಶ್, ಜಾಕ್ವೆಲೀನ್ ಮತ್ತು ನೂರಾ ಮಧ್ಯೆ ಇದ್ದ ಮುನಿಸಿನ ಬಗ್ಗೆ ಖಾಕಿ...
ಟಾಲಿವುಡ್ ನಟ ತಾರಕರತ್ನ ತೀವ್ರ ಅಸ್ವಸ್ಥ
newsics.com
ಹೈದರಾಬಾದ್: ಟಾಲಿವುಡ್ ನಟ ತಾರಕರತ್ನ ತೀವ್ರ ಅಸ್ವಸ್ಥರಾಗಿದ್ದಾರೆ. ಸದ್ಯ, ಕುಪ್ಪಂ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ನೀಡಲಾಗುತ್ತದೆ. ನಾಲ್ಕು ದಿನಗಳಿಂದ ವಿಶ್ರಾಂತಿಯಿಲ್ಲದ ನಾರಾ ಲೋಕೇಶ್ ಜೊತೆ ಸೇರಿ...
ಪೊಟ್ಟನ್ ದೈವದ ಆಶೀರ್ವಾದ ಪಡೆದ ನಟಿ ಸಂಗೀತಾ ಶೃಂಗೇರಿ
newsics.com
ಮಂಗಳೂರು: 777 ಚಾರ್ಲಿ ಸಿನೆಮಾದ ನಟಿ ಸಂಗೀತಾ ಶೃಂಗೇರಿ ಅವರು ಕಾಸರಗೋಡು ಸಮೀಪದ ಮುಳ್ಳೇರಿಯಾ ಬಳಿ ಇರುವ ಮಲ್ಲಮೂಲೆ ಎಂಬಲ್ಲಿ ಇಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಮಣಿಯಾಣಿ ಸಮುದಾಯಕ್ಕೆ...
ಸಾಮಾಜಿಕ ಜಾಲ ತಾಣದಲ್ಲಿ ಹೊಸ ಫೋಟೋ ಹಂಚಿಕೊಂಡ ಮಲ್ಲಿಕಾ ಶೆರಾವತ್
newsics.com
ಮುಂಬೈ: ಹೊಸ ನಟಿಯರ ಸ್ಪರ್ಧೆ ಎದುರಿಸಲಾಗದೆ ಚಿತ್ರರಂಗದದಿಂದ ಸ್ವಲ್ಪ ದೂರ ಉಳಿದಿರುವ ಮಲ್ಲಿಕಾ ಶೆರಾವತ್ ಈಗಲೂ ಫಿಟ್ ನೆಸ್ ವಿಚಾರದಲ್ಲಿ ನಂಬರ್ ಒನ್. ಸಾಮಾಜಿಕ ಜಾಲ ತಾಣಗಳಲ್ಲಿ ಕೂಡ ಸಕ್ರಿಯರಾಗಿದ್ದಾರೆ.
ಮರ್ಡರ್ ಸಿನೆಮಾ ಖ್ಯಾತಿಯ...
vertical
Latest News
ನಟ ನಂದಮೂರಿ ತಾರಕ ರತ್ನ ಬೆಂಗಳೂರಿಗೆ ಶಿಫ್ಟ್
newsics.com
ವಿಜಯವಾಡ: ತೀವ್ರ ಅಸ್ವಸ್ಥರಾಗಿರುವ ನಟ ನಂದಮೂರಿ ತಾರಕ ರತ್ನ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಇದೀಗ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಅವರನ್ನು ದಾಖಲಿಸಲಾಗಿದೆ.
ಆಂಧ್ರ...
Home
ಗಣರಾಜ್ಯೋತ್ಸವದಿನದಂದು ಪ್ರಧಾನಿ ಮೋದಿಯ ರಕ್ಷಣೆ ಹೊಣೆ ಹೊತ್ತ ಮಂಗಳೂರಿನ ಐಪಿಎಸ್ ಅಧಿಕಾರಿ
Newsics -
newsics..com
ಮಂಗಳೂರು: ಜನವರಿ 26ರಂದು ಕರ್ತವ್ಯ ಪಥದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರ ಹಿಂದೆ ನಿಂತು ಎಲ್ಲವನ್ನು ಹದ್ದು ಕಣ್ಣಿನಿಂದ ವೀಕ್ಷಿಸುತ್ತಿದ್ದ ಪೊಲೀಸ್ ಅಧಿಕಾರಿ ಮೂಲತ: ಮಂಗಳೂರಿನವರು.
ಮಾಜಿ ಮೇಯರ್ ಶಂಕರ್ ಭಟ್...
Home
ನನಗೆ ನಿದ್ದೆ ಬರುತ್ತಿದೆ, ದಯವಿಟ್ಟು ರೈಡ್ ಕ್ಯಾನ್ಸಲ್ ಮಾಡಿ ಎಂದ ಉಬರ್ ಚಾಲಕ
Newsics -
newsics.com
ಬೆಂಗಳೂರು: ವೆಬ್ ಆಧಾರಿತ ಸೇವೆ ನೀಡುವ ಕಾರು ಚಾಲಕರು ದಿನದ 24 ಗಂಟೆಯೂ ಅಲರ್ಟ್ ಆಗಿರುತ್ತಾರೆ. ಕೆಲವೊಮ್ಮೆ ಇಲ್ಲದ ಕಾರಣ ನೀಡಿ ಅಂತಿಮ ಕ್ಷಣದಲ್ಲಿ ರೈಡ್ ಕ್ಯಾನ್ಸಲ್ ಮಾಡುತ್ತಾರೆ. ಇದು...