newsics.com
ಮುಂಬೈ: ಮಂಗಳೂರು ಮೂಲದ ಟಾಲಿವುಡ್ ನಟಿ ಪೂಜಾ ಹೆಗ್ಡೆ ಸ್ಟಾರ್ ಕ್ರಿಕೆಟಿಗನನ್ನು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಮುಂಬೈ ಮೂಲದ ಸ್ಟಾರ್ ಕ್ರಿಕೆಟಿಗನ ಜೊತೆ ಪೂಜಾ ಹೆಗ್ಡೆಗೆ ಲವ್ ಅಫೇರ್ ಇದೆ ಎಂದು ಸುದ್ದಿಯಾಗಿದೆ.
ಈ ವಿಚಾರವಾಗಿ ಬಿ ಟೌನ್‌ನಲ್ಲೂ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ.
ಪೂಜಾ ಹೆಗ್ಡೆ ಕುರಿತಾದ ಸುದ್ದಿ ನಿಜವೋ ಅಥವಾ ಯಾರೋ ಸೃಷ್ಟಿಸಿದ್ದಾರೋ ಗೊತ್ತಿಲ್ಲ, ಆದರೆ ಈ ವದಂತಿಗಳು ಮಾತ್ರ ಹರಿದಾಡುತ್ತಿವೆ.
ಇತ್ತೀಚಿಗೆ ನಡೆದ ಸಮಾರಂಭವೊಂದರಲ್ಲಿ ಪೂಜಾ ಹೆಗ್ಡೆ ತನ್ನ ಬಾಯ್ ಫ್ರೆಂಡ್ ಜತೆ ಕಾಣಿಸಿಕೊಂಡಿದ್ದರು.
ಇದು ಇದ್ದಕ್ಕಿದ್ದಂತೆ ಆಕೆಯ ಮದುವೆಯ ವಿಷಯವನ್ನು ಹಾಟ್ ಟಾಪಿಕ್ ಮಾಡಿದೆ. ಆದರೆ ಆ ಕ್ರಿಕೆಟಿಗ ಯಾರು ಎನ್ನುವುದು ಇನ್ನೂ ಗೊತ್ತಾಗಿಲ್ಲ
BENGALURU BANDH; ಎಂದಿನಂತೆ ಮಂಗಳವಾರವೂ ಬಸ್ ಸಂಚಾರ ಇರಲಿದೆ: ಬಿಎಂಟಿಸಿ