ಸಮುದ್ರ ತೀರದಲ್ಲಿ ವಿಹರಿಸುತ್ತಿರುವ ಪೋಟೋ ಶೇರ್ ಮಾಡಿದ ಪೂಜಾ ಹೆಗ್ಡೆ

Newsics.com ಮುಂಬೈ: ಇತ್ತೀಚೆಗಷ್ಟೆ ಹುಟ್ಟು ಹಬ್ಬ ಆಚರಿಸಿಕೊಂಡಿರುವ ನಟಿ ಪೂಜಾ ಹೆಗ್ಡೆ ಪುಲ್ ಜೋಷ್ ನಲ್ಲಿದ್ದಾರೆ. ಕೈ ತುಂಬಾ ಚಿತ್ರಗಳಿದ್ದು, ಹೊಸ ಹುಮ್ಮಸ್ಸಿನಲ್ಲಿ ಕಂಡು ಬರುತ್ತಿದ್ದಾರೆ. ಇದೀಗ ಸಮುದ್ರ ತೀರಕ್ಕೆ ಭೇಟಿ ನೀಡಿರುವ ಪೂಜಾ ಹೆಗ್ಡೆ, ಸುಂದರ ಚಿತ್ರವೊಂದನ್ನು ಶೇರ್ ಮಾಡಿದ್ದಾರೆ. ಗಾಳಿಯೂ ತಂಪಾಗಿದೆ. ನೀರು ಕೂಡ ತಂಪಾಗಿದೆ. ವಾತಾವರಣ ಅಹ್ಲಾದಕರವಾಗಿದೆ ಎಂದು ಪೂಜಾ ಹೆಗ್ಡೆ ಬಣ್ಣಿಸಿದ್ದಾರೆ. ತೆಲುಗಿನಲ್ಲಿ ಪೂಜಾ ಹೆಗ್ಡೆ ಜನಪ್ರಿಯ ನಟಿಯಾಗಿದ್ದಾರೆ. ಇಂದು ಅರ್ನಾಬ್ ಗೋ ಸ್ವಾಮಿ ಜಾಮೀನು ಅರ್ಜಿ ವಿಚಾರಣೆ