ಮುಂಬೈ: ನಟಿ ಪೂಜಾ ಹೆಗ್ಡೆ ಖ್ಯಾತ ನಟ ಸಲ್ಮಾನ್ ಖಾನ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಕಬಿ ಈದ್ ಕಬಿ ದಿವಾಳಿ ಚಿತ್ರದಲ್ಲಿ ಪೂಜಾ ಹೆಗ್ಡೆ ನಟಿಸಲಿದ್ದಾರೆ. ಈ ಕುರಿತ ಅಧಿಕೃತ ಮಾಹಿತಿಯನ್ನು ಪೂಜಾ ಹೆಗ್ಡೆ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ. ಕಬಿ ಈದ್ ಕಬಿ ದಿವಾಳಿ ಈಗಾಗಲೇ ಭಾರಿ ಕುತೂಹಲ ಕೆರಳಿಸಿದೆ.
ಮತ್ತಷ್ಟು ಸುದ್ದಿಗಳು
ಬೆಡ್ರೂಮ್ ಫೋಟೋ ಹಂಚಿಕೊಂಡ ನಟಿ
newsics.com
ಮುಂಬೈ: ಬಿಗ್ ಬಾಸ್ ಸ್ಪರ್ಧಿ ದಲ್ಜೀತ್ ಕೌರ್ ಇತ್ತೀಚಿಗೆ ಉದ್ಯಮಿ ನಿಖಿಲ್ ಪಟೇಲ್ ಅವರನ್ನ ಮದುವೆಯಾದರು. ಹನಿಮೂನ್ಗಾಗಿ ಸಿಂಗಾಪುರದಲ್ಲಿ ಬೀಡು ಬಿಟ್ಟಿರುವ ಈ ಜೋಡಿ ಇದೀಗ ಬೆಡ್ರೂಮ್ ಫೋಟೋ ಹಂಚಿಕೊಂಡಿದ್ದಾರೆ.
ನವಜೋಡಿ ದಲ್ಜೀತ್ ಕೌರ್-ನಿಖಿಲ್...
ಗರ್ಭಪಾತವಾಗಿದ್ದರೂ ಬಿಟ್ಟಿಲ್ಲ ಕೆಲಸಕ್ಕೆ ಕರೆದ್ರು, ಸಾಕ್ಷಿ ತೋರಿಸಬೇಕಾಯಿತು; ಸಚಿವೆ ಸ್ಮೃತಿ ಇರಾನಿ
newsics.com
ನವದೆಹಲಿ: ನನಗೆ ಗರ್ಭಪಾತವಾಗಿದೆ ಎಂದು ಹೇಳಿದರೂ ಕೆಲಸಕ್ಕೆ ಕರೆದರು, ಮರುದಿನವೇ ನಾನು ಶೂಟಿಂಗ್ಗೆ ಹೋದೆ, ಸಾಕ್ಷಿಯನ್ನು ತೋರಿಸಬೇಕಾಯಿತು ಎಂದು ಸ್ಮೃತಿ ಹಳೆಯ ಘಟನೆ ಬಹಿರಂಗಪಡಿಸಿದ್ದಾರೆ.
ಧಾರಾವಾಹಿಯ ಚಿತ್ರೀಕರಣ ಅನುಭವದ ಬಗ್ಗೆ ಸ್ಮೃತಿ ಇರಾನಿ ಇತ್ತೀಚೆಗಿನ...
ಸೀರೆಯುಟ್ಟು ಮಿಂಚು ಹರಿಸಿದ ನಟಿ ಸಮಂತಾ
newsics.com
ಮುಂಬೈ: ಶಾಕುಂತಲಂ ಸಿನಿಮಾ ಪ್ರಚಾರಕ್ಕಾಗಿ ಸೀರೆಯುಟ್ಟು ಅಂದವಾಗಿ ರೆಡಿಯಾಗಿದ್ದಾರೆ ಸಮಂತಾ. ಸೀರೆಯುಟ್ಟರೂ ಗ್ಲಾಮರಸ್ ಆಗಿಯೇ ಕಾಣ್ತಾರೆ. ಸೀರೆಯುಟ್ಟರೂ ಗ್ಲಾಮರಸ್ ಆಗಿಯೇ ಕಾಣ್ತಾರೆ ನಟಿ ಸಮಂತಾ.
ಕಾಳಿದಾನಸ ಶಾಂಕುಂತಲಾ ಕಾವ್ಯ ಆಧರಿಸಿ ನಿರ್ಮಿಸಿದ ಶಾಕುಂತಲಂ ಸಿನಿಮಾದಲ್ಲಿ...
ಮದುವೆ ಬಗ್ಗೆ ಸಿಹಿಸುದ್ದಿ ಕೊಟ್ಟ ನಟಿ ಉರ್ಫಿ ಜಾವೇದ್!
newsics.com
ಮುಂಬೈ: ಬಾಲಿವುಡ್ ನಟಿ ಉರ್ಫಿ ಜಾವೇದ್ ವಿಚಿತ್ರ ಉಡುಗೆಗಳ ಮೂಲಕವೇ ಉರ್ಫಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಉರ್ಫಿ ಪ್ರೀತಿ-ಪ್ರೇಮದ ವಿಚಾರವಾಗಿ ಸುದ್ದಿಯಾಗಿದ್ದಾರೆ.
ಉರ್ಫಿ ಹಂಚಿಕೊಂಡಿರುವ ಫೋಟೋ. ಉರ್ಫಿ ಪೋಸ್ಟ್ ನೆಟ್ಟಿಗರ ಕುತೂಹಲಕ್ಕೆ...
ಗೌಡರಿಗೆ ಅಪಮಾನ: ಪ್ರಶಾಂತ್ ಸಂಬರಗಿ ವಿರುದ್ಧ ದೂರು ದಾಖಲಿಸಿದ JDS
newsics.com
ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರಗಿಯವರು ಸಾಮಾಜಿಕ ಜಾಲತಾಣದಲ್ಲಿ ಗೌಡ ಉಪಮಾನದ ಬಗ್ಗೆ ಹಾಕಿದ ಪೋಸ್ಟ್ ವಿವಾದ ಪಡೆದುಕೊಂಡಿದ್ದು, ಸಂಬರಗಿ ವಿರುದ್ಧ ಜೆಡಿಎಸ್ ದೂರು ದಾಖಲಿಸಿದೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಹೆಚ್. ಡಿ....
ಪೂನಂ ಪಾಂಡೆ ಗ್ಲಾಮರಸ್ ಲುಕ್!; ಪಡ್ಡೆಹುಡುಗರು ಫಿದಾ
newsics.com
ಮುಂಬೈ: ಬಾಲಿವುಡ್ ನಟಿ ಪೂನಂ ಪಾಂಡೆ ಸಾರ್ವಜನಿಕವಾಗಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೊಟೋಗಳು ಪಡ್ಡೆಹುಡುಗರ ನಿದ್ದೆ ಗೆಡಿಸಿದೆ.
ಇತ್ತೀಚೆಗೆ ಬಾಂದ್ರಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪೂನಂ ಪಾಂಡೆ ಭಾಗವಹಸಿದ್ದರು. ನಟಿ ಸುಂದರವಾದ ಗುಲಾಬಿ...
ಆಪ್ ನಾಯಕನ ಜೊತೆ ನಟಿ ಪರಿಣೀತಿ ಚೋಪ್ರಾ ಡೇಟಿಂಗ್
newsics.com
ಮುಂಬೈ: ಬಾಲಿವುಡ್ ನಟಿ ಪರಿಣೀತ ಚೋಪ್ರಾ ಆಪ್ ನಾಯಕನ ಹಿಂದೆ ಬಿದ್ದಿದ್ದಾರೆ. ಪದೇ ಪದೇ ಹೋಟೆಲ್ ಗಳಲ್ಲಿ ಭೇಟಿ ಆಗುತ್ತಿದ್ದಾರೆ.
ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಮತ್ತು ಪರಿಣೀತಿ ಬುಧವಾರ ಮತ್ತು...
ಪವಿತ್ರಾ ಲೋಕೇಶ್- ನರೇಶ್ ಮದುವೆ ರಿಯಲ್ ಅಲ್ವಂತೆ!
newsics.com
ಹೈದರಾಬಾದ್: ಇತ್ತೀಚೆಗೆ ಟಾಲಿವುಡ್ ನಟ ನರೇಶ್ ಹಾಗೂ ಪವಿತ್ರ ಲೋಕೇಶ್ ಮದುವೆಯಾಗಿದ್ದಾರೆ ಎಂಬ ಗುಸುಗುಸು ಸುದ್ದಿ ಎಲ್ಲೆಡೆ ಹರಿದಾಡಿತ್ತು.
ಅದಕ್ಕೆ ಸಾಕ್ಷಿ ಎಂಬಂತೆ ಅವರು ವಿಡಿಯೋವನ್ನು ಕೂಡ ಹಂಚಿಕೊಂಡಿದ್ದರು. ಎಲ್ಲರೂ ಕೂಡ ಇಬ್ಬರೂ ಮದುವೆಯಾಗಿದ್ದಾರೆ...
vertical
Latest News
ಇಂದು 36 ಉಪಗ್ರಹಗಳ ಉಡಾವಣೆ: ಕ್ಷಣಗಣನೆ ಆರಂಭ ಎಂದ ಇಸ್ರೋ
newsics.com
ಶ್ರೀಹರಿಕೋಟಾ: ಇಸ್ರೊ ಸಹೋದ್ಯೋಗಿಗಳ ಜತೆ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ಭಾನುವಾರ ಬೆಳಗ್ಗೆ 36 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ.
36 ಉಪಗ್ರಹಗಳನ್ನು ಎಲ್ವಿಎಂ3–ಎಂ3/ಒನ್ವೆಬ್ ಇಂಡಿಯಾ–2 ಮಿಷನ್ನಲ್ಲಿ ಉಡಾವಣೆ...
Home
ಸರ್ ಎಂ.ವಿ. ಜನ್ಮಸ್ಥಳಕ್ಕೆ ಬಂದಿರುವುದು ನನ್ನ ಸೌಭಾಗ್ಯ: ಮೋದಿ
NEWSICS -
newsics.com
ಬೆಂಗಳೂರು: ಆಧುನಿಕ ಭಾರತಕ್ಕೆ ಮಾದರಿಯಾಗಿರುವ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಹುಟ್ಟಿದ ಪುಣ್ಯಭೂಮಿ ಚಿಕ್ಕಬಳ್ಳಾಪುರಕ್ಕೆ ಇಂದು ನಾನು ಬಂದಿರುವುದು ನನ್ನ ಸೌಭಾಗ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಚಿಕ್ಕಬಳ್ಳಾಪುರದ ಶ್ರೀ ಮಧುಸೂದನ ಸಾಯಿ ವೈದ್ಯಕೀಯ...
Home
ಕಾಸರಕೋಡು ಕಡಲತೀರದಲ್ಲಿ ಅಪರೂಪದ ‘ಗಿಟಾರ್ ಫಿಶ್’ ಪತ್ತೆ
newsics.com
ಕೇರಳ: ಕಾಸರಕೋಡು ಕಡಲತೀರದಲ್ಲಿ ಅಪರೂಪದ 'ಗಿಟಾರ್ ಫಿಶ್' ಪತ್ತೆಯಾಗಿದೆ.
ಕಡಲತೀರದಲ್ಲಿ ಮೀನು ಬಿದ್ದಿರುವುದು ಕಂಡು ಬಂದಿದ್ದು. ಈ ಹಿಂದೆ ಇಂತಹ ಮೀನನನ್ನು ಎಲ್ಲಿಯೂ ನೋಡಿರಲಿಲ್ಲ ಎಂದು ಕಾಸರಕೋಡಿನ ಇಕೋ ಬೀಚ್ನ ವ್ಯವಸ್ಥಾಪಕ ವಿನೋದ್ ಎಸ್...