‘ರಾಧೆ’ ಫೈಟ್ ಸೀನ್ ವೆಚ್ಚ 7.50 ಕೋಟಿ ರೂ.

ನವದೆಹಲಿ: ದಬಾಂಗ್ ಸ್ಟಾರ್ ಸಲ್ಮಾನ್ ಖಾನ್ ನಟನೆಯ ‘ರಾಧೆ’ ಚಿತ್ರ ಒಂದು ಫೈಟ್ ಸೀನ್ ಗಾಗಿ ಏಳುವರೆ ಕೋಟಿ ರೂಪಾಯಿ ವೆಚ್ಚವಾಗಲಿದೆಯಂತೆ!
  
ಚಿತ್ರದಲ್ಲಿ ವಿಎಫ್ಎಕ್ಸ್ ತಂತ್ರಜ್ಞಾನವನ್ನು ಬಳಲಾಗುತ್ತಿದೆ. ಚಿತ್ರದ ಕ್ಲೈಮ್ಯಾಕ್ಸ್ ಗಾಗಿ ಬಾಹುಬಲಿಯ ಭಾಗ 1 ಮತ್ತು ಭಾಗ 2 ರಲ್ಲಿ ಬಳಸಿದ ತಂತ್ರವನ್ನು ಬಳಸುತ್ತಾರೆ. ಈ 20 ನಿಮಿಷಗಳ ಚಿತ್ರೀಕರಣಕ್ಕಾಗಿ ಸಲ್ಮಾನ್ ಖಾನ್ ಸುಮಾರು 7.50 ಕೋಟಿ ರೂ. ಖರ್ಚು ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸನ್ನಿವೇಶದಲ್ಲಿ ಸಲ್ಮಾನ್ ಖಾನ್ ಮತ್ತು ರಣದೀಪ್ ಹೂಡಾ ಕಾಣಿಸಿಕೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here

Read More

ಹಿರಿಯ ಪತ್ರಕರ್ತ ಶ್ಯಾಮಸುಂದರ್ ನಿಧನ

newsics.comಬಳ್ಳಾರಿ: ಹಿರಿಯ ಪತ್ರಕರ್ತ, 'ದಿ ಹಿಂದು' ಪತ್ರಿಕೆ ವರದಿಗಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ಯಾಮಸುಂದರ್(70) ಹೃದಯಾಘಾತದಿಂದ ಇಂದು (ಅ.20) ನಿಧನರಾದರು.ಶ್ಯಾಮಸುಂದರ್ ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಶ್ಯಾಮಸುಂದರ್...

ಇಂದು ಸಂಜೆ ಪ್ರಧಾನಿ ಮೋದಿ ಮಾತು

newsics.comನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಅನ್ ಲಾಕ್ 5.0 ಜಾರಿಯ ನಂತರ ಇದೇ ಮೊದಲ ಬಾರಿಗೆ ದೇಶದ ಜನತೆಯನ್ನುದ್ದೇಶಿಸಿ ಇಂದು (ಅ.20) ಸಂಜೆ 6 ಗಂಟೆಗೆ ಮಾತನಾಡಲಿದ್ದಾರೆ.ಈ ಬಗ್ಗೆ ಟ್ವೀಟ್...

ರೈತ ಮುಖಂಡ, ಕಾರ್ಮಿಕ ಹೋರಾಟಗಾರ ಮಾರುತಿ ಮಾನ್ಪಡೆ ಇನ್ನಿಲ್ಲ

newsics.com ಕಲಬುರ್ಗಿ:  ರಾಜ್ಯದ ಹಿರಿಯ ರೈತ ಮುಖಂಡ ಹಾಗೂ ಕಾರ್ಮಿಕ ಹೋರಾಟಗಾರ ಮಾರುತಿ ಮಾನ್ಪಡೆ ನಿಧನ ಹೊಂದಿದ್ದಾರೆ. ಕೋವಿಡ್ ಸೋಂಕಿಗೆ ತುತ್ತಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರು ಎಳೆದಿದ್ದಾರೆ. ಅವರಿಗೆ 65 ವರ್ಷ...

Recent

error: Content is protected !!