newsics.com
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಡಾನ್ಸ್ ರಿಯಾಲಿಟಿ ಶೋ ಡಾನ್ಸ್ ಕರ್ನಾಟಕ ಡಾನ್ಸ್ (ಡಿಕೆಡಿ) ನ ಫೈನಲ್ಸ್ ನಲ್ಲಿ ರಾಹುಲ್ ಎಸ್. ರಾವ್ ಹಾಗೂ ಬೃಂದಾ ಗೆಲುವು ಸಾಧಿಸಿದ್ದಾರೆ.
ಡಾನ್ಸ್ ಸಮರದಲ್ಲಿ ಅತಿ ಹೆಚ್ಚು ವೋಟ್ ಪಡೆಯುವ ಮೂಲಕ ರಾಹುಲ್-ಬೃಂದಾ ಗೆಲುವು ಸಾಧಿಸಿದ್ದಾರೆ.
ತೀರ್ಪುಗಾರರಾಗಿದ್ದ ಚಿನ್ನಿ ಪ್ರಕಾಶ್ ಅವರು ವಿಜೇತರನ್ನು ಘೋಷಣೆ ಮಾಡಿದ್ದಾರೆ. ಮೊದಲ ಸ್ಥಾನ ಪಡೆದುಕೊಂಡ ರಾಹುಲ್, ಬೃಂದಾ ಅವರಿಗೆ 20 ಲಕ್ಷ ರೂಪಾಯಿ ಮೌಲ್ಯದ ನಿವೇಶನ, 5 ಲಕ್ಷ ರೂ. ಬಹುಮಾನ ನೀಡಲಾಗಿದೆ.
ತೀರ್ಪುಗಾರರಾಗಿದ್ದ ಚಿನ್ನಿ ಪ್ರಕಾಶ್, ವಿಜಯ ರಾಘವೇಂದ್ರ, ರಕ್ಷಿತಾ, ಅರ್ಜುನ್ ಜನ್ಯ ಹಾಗೂ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರ್ ಅವರು ವಿಜೇತರಿಗೆ ಟ್ರೋಫಿ ವಿತರಿಸಿದ್ದಾರೆ.
ನಿರ್ಮಾಪಕ ಜಕ್ಕಿ ಬಗ್ ನಾನಿ ಜತೆ ನಟಿ ರಾಕುಲ್ ಪ್ರೀತ್ ಸಿಂಗ್ ರಿಲೇಷನ್’ಶಿಪ್