Wednesday, November 25, 2020

ಇಂದಿನಿಂದ ರಜನಿ ದರ್ಬಾರ್ ಹವಾ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸಿರುವ ಬಹು ನಿರೀಕ್ಷೆಯ ದರ್ಬಾರ್  ಚಿತ್ರ  ಇಂದು ತೆರೆ ಕಾಣಲಿದೆ. ವಿಶ್ವದಾದ್ಯಂತ 3000 ಥಿಯೇಟರ್ ಗಳಲ್ಲಿ ಚಿತ್ರ  ಪ್ರದರ್ಶನಗೊಳ್ಳಲಿದೆ. ತಮ್ಮ ನೆಚ್ಚಿನ ಹೀರೊ ರಜನಿಯ ಚಿತ್ರ ವೀಕ್ಷಿಸಲು ಅಭಿಮಾನಿಗಳು ರಾತ್ರಿಯಿಂದಲೇ ಥಿಯೇಟರ್ ಮುಂದೆ ಸೇರಿದ್ದಾರೆ. ಚೆನ್ನೈ ಮತ್ತು ಇತರ ಪ್ರದೇಶಗಳಲ್ಲಿ ಚಿತ್ರ ಬಿಡುಗಡೆ  ಹಿನ್ನೆಲೆಯಲ್ಲಿ  ಅಭಿಮಾನಿಗಳು ಭರ್ಜರಿ ಊಟದ ವ್ಯವಸ್ಥೆ ಕೂಡ ಮಾಡಿದ್ದರು. ರಜನಿ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸುತ್ತಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಬೆತ್ತಲೆ ಫೋಟೋ ಹೆಸರಿನಲ್ಲಿ ಹಣ ದೋಚುತ್ತಿದ್ದ ಇಬ್ಬರ ಬಂಧನ

newsics.com ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಯುವತಿಯರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ, ಹಲವರನ್ನು ಪರಿಚಯ ಮಾಡಿಕೊಂಡು ಬೆತ್ತಲೆ ಫೋಟೋ ಕಳುಹಿಸಿ ಹಣಕ್ಕೆ ಬೇಡಿಕೆ...

ತಡರಾತ್ರಿ 2ಕ್ಕೆ ನೆಲಕ್ಕೆ ಅಪ್ಪಳಿಸಲಿರುವ ನಿವಾರ್

newsics.com ಚೆನ್ನೈ: ನಿವಾರ್ ಚಂಡಮಾರುತ ಇಂದು (ನ.25) ತಡರಾತ್ರಿ 2 ಗಂಟೆ ವೇಳೆಗೆ ಸಮುದ್ರದಿಂದ ಚೆನ್ನೈ ಭೂಪ್ರದೇಶಕ್ಕೆ ಅಪ್ಪಳಿಸಲಿದೆ.ಎನ್ ಡಿಆರ್ ಎಫ್ ನ ಡಿಜಿ ಎಸ್‌ಎನ್ ಪ್ರಧಾನ್ ಈ ಬಗ್ಗೆ...

ನಾಳೆಯಿಂದ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ

newsics.comಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಉಂಟಾಗಿರುವ ಚಂಡಮಾರುತದಿಂದ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ನಾಳೆಯಿಂದ (ನ.26) ಮೂರು ದಿನ ಭಾರಿ ಮಳೆಯಾಗಲಿದೆ.ನ.26ರಿಂದ ಮುಂದಿನ ಎರಡು ದಿನ ದಕ್ಷಿಣ...
- Advertisement -
error: Content is protected !!