Monday, October 3, 2022

ನೋಟಿಸ್‌ ಬೋರ್ಡ್‌ ಮೇಲೆ ಹುಡುಗಿಯ ಬೆತ್ತಲೆ ಫೋಟೋ ಅಂಟಿಸಿದ್ದ ರಾಕೇಶ್ ಅಡಿಗ!

Follow Us

newsics.com

ಬೆಂಗಳೂರು: ಬಿಗ್ ಬಾಸ್ ಮನೆಯ ಸ್ಪರ್ಧಿಯಾಗಿರುವ ನಟ ರಾಕೇಶ್ ಅಡಿಗ, ತಾನು ಶಾಲೆಯಲ್ಲಿ ಓದುವಾಗ ಮಾಡಿದ ಮಹಾಪರಾಧದ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಏಳನೇ ಕ್ಲಾಸ್‌ನಲ್ಲಿ ನನಗೆ ಒಂದು ಹುಡುಗಿ ಮೇಲೆ ಕ್ರಶ್ ಇತ್ತು. ಅವಳು ಏನೋ ನನಗೆ ಬೈದಿದ್ದಳು. ಅವಳ ಮೇಲಿದ್ದ ಕೋಪಕ್ಕೆ ನಾನು ಮ್ಯಾಗಝೀನ್‌ನಲ್ಲಿನ ಬೆತ್ತಲೆ ಫೋಟೋ ತಗೊಂಡು, ಅದರ ಮೇಲೆ ಅವಳ ಹೆಸರು ಬರೆದು ನೋಟೀಸ್ ಬೋರ್ಡ್‌ ಮೇಲೆ ಅಂಟಿಸಿಬಿಟ್ಟಿದ್ದೆ.

ಈ ಸುದ್ದಿ ತುಂಬಾ ದೊಡ್ಡದಾಯ್ತು. ಅವಳ ಪೇರೆಂಟ್ಸ್ ಬಂದಿದ್ದರು. ಕೊನೆಗೆ ನಾನು ಸಿಕ್ಕಿ ಹಾಕಿಕೊಂಡೆ. ನನ್ನ ತಾಯಿಯನ್ನು ಕರೆಸಿದ್ದರು. ಆಫೀಸ್‌ ಚೇಂಬರ್‌ನಲ್ಲಿ ನನ್ನಮ್ಮ ತಲೆಬಗ್ಗಿಸಿಕೊಂಡು ಕೂತಿದ್ದರು. ನಾನು ನನ್ನಮ್ಮ ನನ್ನನ್ನ ನೋಡಲೇ ಇಲ್ಲ. ನಾನು ಮಿಸ್‌ಬಿಹೇವ್ ಮಾಡಿದ್ದು ಅವತ್ತೇ ಲಾಸ್ಟ್. ಮತ್ತಿನ್ಯಾವತ್ತೂ ಆ ರೀತಿ ನಡೆದುಕೊಂಡಿಲ್ಲ ಎಂದು ಹೇಳುತ್ತಾ ಅಂದು ನಡೆದ ಕಹಿ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ.

ಬಿಗ್‌ಬಾಸ್ ಮನೇಲಿ ತಲೆ, ಮೀಸೆ ಬೋಳಿಸಿಕೊಂಡ ಆರ್ಯವರ್ಧನ್!

ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ಕೊಲೆ ಬೆದರಿಕೆ

ಕ್ರಿಕೆಟರ್ ರಾಜೇಶ್ವರಿಗೆ 15 ಲಕ್ಷ ರೂ. ಬಹುಮಾನ ಘೋಷಿಸಿದ ರಾಜ್ಯ ಸರ್ಕಾರ

ಮತ್ತಷ್ಟು ಸುದ್ದಿಗಳು

vertical

Latest News

ಸೋನಿಯಾ ಗಾಂಧಿ ಮಡಿಕೇರಿ ಭೇಟಿ ರದ್ದು

newsics.com ಮೈಸೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಕೊಡಗು ಪ್ರವಾಸ ರದ್ದುಪಡಿಸಿದ್ದಾರೆ. ಹವಾಮಾನ ವೈಫರೀತ್ಯದ ಪರಿಣಾಮ ಹೆಲಿಕಾಪ್ಟರ್ ನಲ್ಲಿ ತೆರಳಲು ಅಸಾಧ್ಯವಾದ ಕಾರಣ ಮಡಿಕೇರಿ...

ಹೆಚ್ ಎ ಎಲ್ ಸಿದ್ದಪಡಿಸಿದ ಹಗುರ ಯುದ್ಧ ಹೆಲಿಕಾಪ್ಟರ್ ಸೇನೆಗೆ ಸೇರ್ಪಡೆ

newsics.com ನವದೆಹಲಿ: ರಕ್ಷಣೆಯ ಸ್ವಾವಲಂಬನೆ ನಿಟ್ಟಿನಲ್ಲಿ ಭಾರತ ಮಹತ್ವದ ಮೈಲುಗಲ್ಲು ಸ್ಧಾಪಿಸಿದೆ.  ಆತ್ಮ ನಿರ್ಬರ್ ಭಾರತ ಯೋಜನೆಯ ಅಂಗವಾಗಿ  ದೇಶಿಯವಾಗಿ ಅಭಿವೃದ್ದಿಪಡಿಸಲಾಗಿರುವ ಹಗುರ ಯುದ್ಧ ಹೆಲಿಕಾಪ್ಟರ್ ಗಳನ್ನು ಸೇನೆಗೆ ಅರ್ಪಿಸಲಾಗಿದೆ. ಜೋಧ್ ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ...

ಮಡಿಕೇರಿ ಭೇಟಿ ಮುಂದೂಡಿದ ಸೋನಿಯಾ ಗಾಂಧಿ

newsics.com ಮೈಸೂರು:  ಭಾರತ್ ಜೋಡೋ ಯಾತ್ರೆ  ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಸೋನಿಯಾ ಗಾಂಧಿ ಹವಾಮಾನ ವೈಫರೀತ್ಯದಿಂದ ಮಡಿಕೇರಿ ಭೇಟಿ ಮುಂದೂಡಿದ್ದಾರೆ. ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಅವರು ಮಡಿಕೇರಿಗೆ ತೆರಳಲಿದ್ದಾರೆ. ಮೂರು ದಿನಗಳ ಕಾಲ ಸೋನಿಯಾ...
- Advertisement -
error: Content is protected !!