newsics.com
ಮುಂಬೈ: ತೆಲುಗು ಹಾಗೂ ಹಿಂದಿಯ ಬಹುಬೇಡಿಕೆಯ ನಟಿ ರಾಕುಲ್ ಪ್ರೀತ್ ಸಿಂಗ್ ನಟ ಹಾಗೂ ನಿರ್ಮಾಪಕ ಜಕ್ಕಿ ಬಗ್ ನಾನಿ ಜೊತೆಗೆ ರಿಲೇಷನ್ ಶಿಪ್ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.
ರಾಕುಲ್ 31ನೇ ಬರ್ತಡೇ ದಿನ ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಪಾರ್ಕ್ ನಲ್ಲಿ ಜಕ್ಕಿ ಕೈ ಹಿಡಿದುಕೊಂಡು ಹೋಗುತ್ತಿರು. ಫೋಟೋ ಶೇರ್ ಮಾಡಿ ತಾವಿಬ್ಬರೂ ರಿಲೇಶನ್ ಶಿಪ್ ನಲ್ಲಿದ್ದೇವೆ ಎನ್ನುವ ಸಂದೇಶವನ್ನು ನೀಡಿದ್ದಾರೆ.