Tuesday, April 13, 2021

ನಟಿ ಅಪ್ಸರೆಯ ಬಗ್ಗೆ ವರ್ಮಾ ಮೆಚ್ಚುಗೆ ಮಾತು

ಹೈದರಾಬಾದ್:  ನಿರ್ದೇಶಕ ರಾಮ್ ಗೋಪಾಲ ವರ್ಮ ಯಾರನ್ನೂ ಕೂಡ ಅಷ್ಟು ಸುಲಭವಾಗಿ ಹೊಗಳುವುದಿಲ್ಲ. ಆದರೆ ಪ್ರತಿ ಚಿತ್ರದಲ್ಲಿಯೂ ಹೊಸ ಮುಖಗಳಿಗೆ ಅವಕಾಶ ನೀಡಲು ಮರೆಯುವುದಿಲ್ಲ. ಇದೀಗ ರಾಮ್ ಗೋಪಾಲ್ ವರ್ಮ ಥ್ರಿಲ್ಲರ್ ಎಂಬ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ಅಪ್ಸರಾ ರಾಣಿ ಹೊಸ ಪರಿಚಯ

ರಾಮ್ ಗೋಪಾಲ ವರ್ಮ ನಟಿ ಅಪ್ಸರಾ ಕುರಿತು ಈ ರೀತಿಯ ಪರಿಚಯ ಮಾಡಿದ್ದಾರೆ. ಹುಟ್ಟಿದ್ದು ಒಡಿಶಾದಲ್ಲಿ . ಬೆಳೆದದ್ದು ಡೆಹ್ರಾಡೂನ್ ನಲ್ಲಿ . ಸದ್ಯ ಹೈದರಾಬಾದ್ ನಲ್ಲಿ ವಾಸ. ಅವರೊಬ್ಬರು ಅತ್ಯುತ್ತಮ ಡ್ಯಾನ್ಸ್ರರ್. ಅದಕ್ಕೂ ಮಿಗಿಲಾಗಿ ಅತ್ಯುತ್ತಮ ನಟಿ . ಹೀಗೆ ತಮ್ಮ ನಟಿಯ ಪರಿಚಯ ಮಾಡಿಸಿದ್ದಾರೆ. ಜತೆಗೆ ಸೆಟ್ ನಲ್ಲಿ ಊಟ ಮಾಡುವ ಚಿತ್ರವೊಂದನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

1999ರ ಒಡಿಶಾ ಚಂಡಮಾರುತದ ಹೊರತಾಗಿ ಒಡಿಶಾದ  ಕುರಿತು ನನಗೆ ಹೆಚ್ಚಿಗೆ ತಿಳಿದಿರಲಿಲ್ಲ. ಆದರೆ ಇದೀಗ ಎಲ್ಲವೂ ಮನವರಿಕೆಯಾಗಿದೆ. ಒಡಿಶಾ ಇಂತಹ ಸೌಂದರ್ಯವತಿಯರ  ಬೀಡು ಎಂಬ ಸತ್ಯ ಇದೀಗ ತಿಳಿದು ಬಂತು ಎಂದು ವರ್ಮ ಹೇಳಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಚಿಕಿತ್ಸೆ ನಿರಾಕರಿಸಿದ ಮಲ್ಯ ಆಸ್ಪತ್ರೆ, ಫುಟ್’ಪಾತ್’ನಲ್ಲೇ 8 ಗಂಟೆ ಕಳೆದ ಕೊರೋನಾ ಸೋಂಕಿತೆ

newsics.comಬೆಂಗಳೂರು: ಡಯಾಲಿಸಿಸ್‌ಗೆ ಬಂದ‌ ಮಹಿಳೆಗೆ ಕೊರೋನಾ ಸೋಂಕಿದೆ ಎಂದು ಮಲ್ಯ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿದ್ದರಿಂದ ಆ ಮಹಿಳೆ ಪುಟ್'ಪಾತ್'ನಲ್ಲೇ ಎಂಟು ಗಂಟೆ ಕಳೆದಿದ್ದಾರೆ.ಬಸವನಗುಡಿ...

ಮೀನುಗಾರಿಕಾ ಬೋಟ್ ದುರಂತ: ಇಬ್ಬರ ಸಾವು, 12 ಮೀನುಗಾರರು ನಾಪತ್ತೆ

newsics.comಮಂಗಳೂರು(ದಕ್ಷಿಣ ಕನ್ನಡ): ಮೀನುಗಾರಿಕಾ ಬೋಟ್ ದುರಂತದಲ್ಲಿ  ಇಬ್ಬರು ಸಾವನ್ನಪ್ಪಿದ್ದು, 12 ಮೀನುಗಾರರು ನಾಪತ್ತೆಯಾಗಿರುವ ಘಟನೆ ಮಂಗಳೂರು ಬಂದರಿನಲ್ಲಿ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬಂದರಿನಿಂದ 43 ನಾಟಿಕಲ್ ಮೈಲಿ ದೂರದಲ್ಲಿ...

ಭಾರತದಲ್ಲಿ ಈ ಬಾರಿ ಕೂಡ ಸಾಮಾನ್ಯ ಮುಂಗಾರು: ಸ್ಕೈಮೆಟ್ ಭವಿಷ್ಯ

newsics.com ಪುಣೆ: ಸತತ ಮೂರನೆ ವರ್ಷ ಕೂಡ ಭಾರತದಲ್ಲಿ  ಸಾಮಾನ್ಯ ಮುಂಗಾರು ಮಳೆ ಸುರಿಯಲಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈ ಮೆಟ್ ಭವಿಷ್ಯ ನುಡಿದಿದೆ. ಜೂನ್ ನಿಂದ ಆರಂಭವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಕೊನೆಗೊಳ್ಳುವ ಮುಂಗಾರು...
- Advertisement -
error: Content is protected !!