newsics.com
ಬೆಂಗಳೂರು: ನಟಿ ಅದಿತಿ ಪ್ರಭುದೇವ್ ಅವರ ಮದುವೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆದಿದೆ.
ಚಿತ್ರರಂಗದ ಗಣ್ಯರು ರಾಜಕೀಯ ನಾಯಕರು ಹೀಗೆ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ವಧು ವರನಿಗೆ ಶುಭ ಕೋರಿದರು.
ನಟಿ ರಂಜನಿ ರಾಘವನ್ ಕೂಡ ಮದುವೆಯಲ್ಲಿ ಭಾಗವಹಿಸಿದ್ದರು. ರಂಜಿನಿ ರಾಘವನ್ , ಅದಿತಿ ಪ್ರಭುದೇವ್ ಅವರ ಆತ್ಮೀಯ ಗೆಳತಿಯರಲ್ಲಿ ಒಬ್ಬರಾಗಿದ್ದಾರೆ.
ಮದುವೆಯ ಕಲರ್ ಫುಲ್ ಫೋಟೋಗಳನ್ನು ರಂಜನಿ ರಾಘವನ್ ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿದ್ದಾರೆ.