ಸಿನಿಮಾ ರಂಗ ತೊರೆದು ರಾಜಕೀಯ ಸೇರುತ್ತಾರಂತೆ ರಶ್ಮಿಕಾ ಮಂದಣ್ಣ!

newsics.com ಭಾರತೀಯ ಸಿನಿಮಾ ರಂಗದ ಹೆಸರಾಂತ ನಟಿಯರ ಪೈಕಿ ಒಬ್ಬರಾದ ನಟಿ ರಶ್ಮಿಕಾ ಮಂದಣ್ಣ ಸದ್ಯ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ರಂಗದಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿರುವ ಓಡುವ ಕುದುರೆ ರಶ್ಮಿಕಾ ಮಂದಣ್ಣ ತಮ್ಮ 32ನೇ ವಯಸ್ಸಿನಲ್ಲಿ ಸಿನಿಮಾ ರಂಗವನ್ನು ತೊರೆದು ರಾಜಕೀಯ ಜೀವನಕ್ಕೆ ಕಾಲಿಡಲಿದ್ದಾರಂತೆ..! ಆಂಧ್ರ ಪ್ರದೇಶದ ಖ್ಯಾತ ಜ್ಯೋತಿಷಿ ರಶ್ಮಿಕಾ ಕುರಿತಂತೆ ಈ ಭವಿಷ್ಯವನ್ನು ನುಡಿದಿದ್ದು ಇದೀಗ ಸಖತ್​ ವೈರಲ್​ ಆಗಿದೆ. ಇದೇ ಜ್ಯೋತಿಷಿ ಈ ಹಿಂದೆ ಸಮಂತಾ … Continue reading ಸಿನಿಮಾ ರಂಗ ತೊರೆದು ರಾಜಕೀಯ ಸೇರುತ್ತಾರಂತೆ ರಶ್ಮಿಕಾ ಮಂದಣ್ಣ!