ಹೈದರಾಬಾದ್: ಆದಾಯ ತೆರಿಗೆ ದಾಳಿ ಹಿನ್ನೆಲೆಯಲ್ಲಿ ಸುದ್ದಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ, ಖ್ಯಾತ ನಟಿ ವಿಜಯ ಶಾಂತಿ ಜತೆಗಿನ ಪೋಟೊ ಒಂದನ್ನು ಶೇರ್ ಮಾಡಿದ್ದಾರೆ. ಲೇಡಿ ಸೂಪರ್ ಸ್ಟಾರ್ ಎಂದು ಕೂಡ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ
ಮತ್ತಷ್ಟು ಸುದ್ದಿಗಳು
ಎನ್ಆರ್ಐ ಉದ್ಯಮಿಯನ್ನು ವರಿಸಿದ ಬಾಲಿವುಡ್ ಗಾಯಕಿ, 3 ಮಕ್ಕಳ ತಾಯಿ ಕನಿಕಾ ಕಪೂರ್
newsics.com
ಮೀಟ್ ಬ್ರೋಸ್ ಕಂಪೋಸ್ ಮಾಡಿದ ಬೇಬಿ ಡಾಲ್ ಹಾಡಿನ ಮೂಲಕ ಭಾರತದಲ್ಲಿ ಖ್ಯಾತಿ ಗಳಿಸಿದ ಜನಪ್ರಿಯ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಶುಕ್ರವಾರ ಅನಿವಾಸಿ ಭಾರತೀಯ ಉದ್ಯಮಿ ಗೌತಮ್ ಹಾತಿರಾಮನಿ ಅವರನ್ನು ವಿವಾಹವಾಗಿದ್ದಾರೆ.
ಈ...
‘ಚಾಂಪಿಯನ್’ ಆಡಿಯೋ ಲಾಂಚ್: ಅಭಿಮಾನಿಯ ಎದೆಯ ಮೇಲೆ ಆಟೋಗ್ರಾಫ್ ಹಾಕಿದ ಸನ್ನಿ ಲಿಯೋನ್
newsics.com
ಬೆಂಗಳೂರು: ಬಾಲಿವುಡ್ ನಟಿ, ಪಡ್ಡೆ ಹುಡುಗರ ಹಾಟ್ ಫೇವರೇಟ್ ಬೆಡಗಿ ಸನ್ನಿ ಲಿಯೋನ್ ಅಭಿಮಾನಿಯೊಬ್ಬರ ಎದೆ ಮೇಲೆ ಆಟೋಗ್ರಾಫ್ ಹಾಕಿದ್ದಾರೆ.
ಇಂದು ನಡೆದ ಚಾಂಪಿಯನ್ ಎಂಬ ಕನ್ನಡ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಸನ್ನಿಲಿಯೋನ್...
ಮಹಾಭಾರತದ ‘ಅಶ್ವತ್ಥಾಮ’ನಾಗಲಿದ್ದಾರೆ ಹ್ಯಾಟ್ರಿಕ್ ಹೀರೋ
newsics.com
ಬೆಂಗಳೂರು: ಮಹಾಭಾರತದ 'ಅಶ್ವತ್ಥಾಮ'ನಾಗಲು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಸಿದ್ಧರಾಗುತ್ತಿದ್ದಾರೆ.
ಹೌದು, ಶಿವರಾಜ್ ಕುಮಾರ್ “ಅಶ್ವತ್ಥಾಮ’ ಎಂಬ ಸಿನಿಮಾ ಮಾಡಲಿದ್ದಾರೆ. ಈಗ ಈ ಚಿತ್ರ ಸೆಟ್ಟೇರುವ ಹಂತಕ್ಕೆ ಬಂದಿದೆ. ಚಿತ್ರ ಸೆಪ್ಟೆಂಬರ್ನಿಂದ ಆರಂಭವಾಗುವ ಸಾಧ್ಯತೆ ಹೆಚ್ಚಿದೆ.
“ಅವನೇ...
ಬಹುಭಾಷಾ ನಟ ಕ್ಯಾಪ್ಟನ್ ಚಲಪತಿ ಚೌದ್ರಿ ಇನ್ನಿಲ್ಲ
newsics.com
ರಾಯಚೂರು: ಬಹುಭಾಷಾ ಸಿನಿಮಾ ನಟ ಕ್ಯಾಪ್ಟನ್ ಚಲಪತಿ ಚೌದ್ರಿ (67) ಬುಧವಾರ ತಡರಾತ್ರಿ ಕೊನೆಯುಸಿರೆಳೆದರು.
ರಾಯಚೂರಿನ ಕೆ.ಎಂ.ಕಾಲನಿಯಲ್ಲಿ ವಾಸವಿದ್ದ ಚಲಪತಿ ಚೌದ್ರಿ ಅವರನ್ನು ಅನಾರೋಗ್ಯ ಹಿನ್ನೆಲೆಯಲ್ಲಿ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಂಧ್ರದ ವಿಜಯವಾಡ ಮೂಲದ...
‘ಮೌನ’ ಕಿರುಚಿತ್ರಕ್ಕೆ ಉತ್ತಮ ಛಾಯಾಗ್ರಹಣ ಪ್ರಶಸ್ತಿ
newsics.com
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳ ನಿರ್ಮಾಣದ ಕಿರು ಚಿತ್ರಕ್ಕೆ ರಾಷ್ಟ್ರ ಮಟ್ಟದ ಕಿರು ಚಿತ್ರ ಸ್ಪರ್ಧೆಯಲ್ಲಿ ಉತ್ತಮ ಛಾಯಾಗ್ರಹಣ ಪ್ರಶಸ್ತಿ ದೊರಕಿದೆ.
ಪದವಿ ಮತ್ತು ಸ್ನಾತಕೋತ್ತರ ಸಮೂಹ ಸಂವಹನ...
ನನ್ನ ಉಪಚಾರ ಪಡೆವ ಯೋಗ್ಯತೆ ಬಾಲಿವುಡ್ ಮಂದಿಗಿಲ್ಲ: ಕಂಗನಾ ರಣಾವತ್
newsics.com
ಮುಂಬೈ: ತಮ್ಮ ಧಾಕಡ್ ಚಿತ್ರದ ಪ್ರಚಾರದಲ್ಲಿ ತೊಡಗಿಕೊಂಡಿರುವ ನಟಿ ಕಂಗನಾ ರಾಣಾವತ್ ತಮ್ಮ ಹೇಳಿಕೆಯೊಂದರ ಮೂಲಕ ಮತ್ತೆ ವಿವಾದಕ್ಕೆ ಕಾರಣವಾಗಿದ್ದಾರೆ.
ಆರಂಭದಿಂದಲೂ ನೇರ ಮಾತು ಹಾಗೂ ಖಡಕ್ ಹೇಳಿಕೆಗಳ ಮೂಲಕ ಸುದ್ದಿಯಾಗುತ್ತಿರುವ ಕಂಗನಾ, ಪ್ರಶ್ನೆಯೊಂದಕ್ಕೆ...
ಕಾನ್ ಫೆಸ್ಟಿವಲ್ನಲ್ಲಿ ಮಿಂಚಿದ ಭಾರತೀಯ ತಾರೆಯರು
ಫ್ರಾನ್ಸ್: ಜಗತ್ತಿನ ಪ್ರಸಿದ್ಧ ಸಿನಿ ಉತ್ಸವ ಕಾನ್ ಫೆಸ್ಟಿವಲ್ ಆರಂಭಗೊಂಡಿದೆ. ಜಗತ್ತಿನ ವಿವಿಧ ತಾರೆಯರು ರೆಡ್ ಕಾರ್ಪೆಟ್ ಮೇಲೆ ಮಿಂಚಿದ್ದಾರೆ.
ಈ ನಡುವೆ ಭಾರತೀಯ ಸಿನಿಮಾ ರಂಗದ ಖ್ಯಾತ ತಾರೆಯರು ಭಾಗಿಯಾಗಿದ್ದಾರೆ. ಇದೀಗ ಕಾನ್...
ಹೊಸ ದಾಖಲೆ ಬರೆದ ಯಶ್: ಕೆಜಿಎಫ್ ಚಾಪ್ಟರ್ 2 ಗಳಿಕೆ 1200 ಕೋಟಿ ರೂ.
newsics.com
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್–2 ಚಿತ್ರ ಈವರೆಗೆ 1,200 ಕೋಟಿ ರೂ. ಗಳಿಸಿದೆ.
ಕೆಜಿಎಫ್–2 ಚಿತ್ರ ಭಾರತವೊಂದರಲ್ಲೇ 1,000 ಕೋಟಿ ರೂ. ಗಳಿಸಿದೆ. ಬಾಹುಬಲಿ–2 ಚಿತ್ರದ ನಂತರ 1,200 ಕೋಟಿ...
Latest News
ಸ್ವಾಮೀಜಿ ಬಾಯಲ್ಲಿದ್ದ ಎಂಜಲು ಅನ್ನ ತಿಂದ ಶಾಸಕ ಜಮೀರ್ ಅಹ್ಮದ್
newsics.com
ಬೆಂಗಳೂರು: ಸ್ವಾಮೀಜಿ ಬಾಯಲ್ಲಿದ್ದ ಎಂಜಲು ಅನ್ನವನ್ನು ತೆಗೆಸಿ ಅದನ್ನು ತಿನ್ನುವ ಮೂಲಕ ಶಾಸಕ ಜಮೀರ್ ಅಹ್ಮದ್ ಅತಿರೇಕ ಮೆರೆದಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಈ...
Home
ಕುತುಬ್ ಮಿನಾರ್ ಸಂಕೀರ್ಣ ಉತ್ಖನನ: ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದ ಕೇಂದ್ರ ಸಚಿವ
NEWSICS -
newsics.com
ನವದೆಹಲಿ: ಕುತುಬ್ ಮಿನಾರ್ ಸಂಕೀರ್ಣದ ಉತ್ಖನನ ಕುರಿತಂತೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ.ಕೆ.ರೆಡ್ಡಿ ಹೇಳಿದ್ದಾರೆ.
ದೆಹಲಿಯ ಕುತುಬ್ ಮಿನಾರ್ ಸಂಕೀರ್ಣದಲ್ಲಿ ಉತ್ಖನನ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ...
ಪ್ರಮುಖ
ನನ್ನ ದೇಹದ ಖಾಸಗಿ ಭಾಗದಲ್ಲಿನ ಮಚ್ಚೆ ಬಗ್ಗೆ ಹೇಳಲಿ: ಲೈಂಗಿಕ ಕಿರುಕುಳ ಆರೋಪಕ್ಕೆ ಎಲಾನ್ ಮಸ್ಕ್ ಓಪನ್ ಚಾಲೆಂಜ್
NEWSICS -
newsics.com
ನ್ಯೂಯಾರ್ಕ್: ಖಾಸಗಿ ಜೆಟ್ನಲ್ಲಿ ಫ್ಲೈಟ್ ಅಟೆಂಡೆಂಟ್ ಸ್ನೇಹಿತೆ ಎನ್ನಲಾದ ವ್ಯಕ್ತಿ ಮಾಡಿರುವ ಲೈಂಗಿಕ ಕಿರುಕುಳ ಆರೋಪವನ್ನು ಜಗತ್ತಿನ ನಂಬರ್ ಒನ್ ಶ್ರೀಮಂತ ಬಿಲಿಯನೇರ್ ಎಲಾನ್ ಮಸ್ಕ್ ಅಲ್ಲಗಳೆದಿದ್ದಾರೆ.
ಒಂದು ವೇಳೆ ಲೈಂಗಿಕ ಕಿರುಕುಳ ನೀಡಿದ್ದೇನೆ...