Thursday, December 1, 2022

ಮತ್ತೆ ‘ದಿಯಾ’ ಬಿಡುಗಡೆ

Follow Us

 ಕ್ಲೈ ಮ್ಯಾಕ್ಸ್’ನಲ್ಲಿ ಮಾರ್ಪಾಡು ಮಾಡಲಾಗಿರುವ ಅಶೋಕ್ ನಿರ್ದೇಶನದ ‘ದಿಯಾ’ ಸಿನಿಮಾ ನಾಳೆ(ನ.6) ಮರು ಬಿಡುಗಡೆಯಾಗಲಿದೆ.
ಅಕ್ಟೋಬರ್‌ 23ರಂದು ಮರು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ತುಸು ತಡವಾಗಿ ರಿಲೀಸ್ ಆಗುತ್ತಿದೆ. ಇದೀಗ ನವೆಂಬರ್ 6 ರಂದು ದಿಯಾ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ. ಈ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ಮತ್ತು ಪೃಥ್ವಿ ಅಂಬಾರ್ ನಾಯಕರಾಗಿ ನಟಿಸಿದ್ದಾರೆ. ಖುಷಿ ನಾಯಕಿಯಾಗಿ ಅಭಿನಯಿಸಿದ್ದು, ಈ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿತ್ತು‌.
ಕ್ಲೈಮ್ಯಾಕ್ಸ್ ನಲ್ಲಿ ಬದಲಾವಣೆ ಮಾಡಿದ್ದು ನಾಳೆ (ನ.6) ರಿಲೀಸ್ ಮಾಡಲಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಅಂದು ಟಿ ವಿ ನಿರೂಪಕಿ ಇಂದು ಮಧ್ಯವರ್ತಿ: ಬಂಧಿತ ಪಿಂಕಿ ಇರಾನಿ ನಿಗೂಢ ಹೆಜ್ಜೆ

newsics.com ನವದೆಹಲಿ: ವಂಚಕ ಸುಕೇಶ್ ಚಂದ್ರ ಶೇಖರ್ ಗೆ ಸೆಲೆಬ್ರಿಟಿಗಳನ್ನು ಪರಿಚಯ ಮಾಡಿಸಿದ್ದ ಮಧ್ಯವರ್ತಿ ಪಿಂಕಿ ಇರಾನಿ ವೃತ್ತಿ ಜೀವನ ಆರಂಭಿಸಿದ್ದು ಟಿ ವಿ ನಿರೂಪಕಿಯಾಗಿ. ಮುಂಬೈನ ಚಾನೆಲ್...

ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ : ಸಿಎಂ ಬೊಮ್ಮಾಯಿ ಸ್ಪಷ್ಟನೆ

newsics.com ಬೆಂಗಳೂರು: ಬಿಜೆಪಿ ತತ್ವಗಳಲ್ಲಿ ನಂಬಿಕೆ ಇಟ್ಟಿರುವ ಪಕ್ಷವಾಗಿದ್ದು, ರೌಡಿಗಳಿಗೆ , ಪಾತಕಿಗಳಿಗೆ ಅವಕಾಶ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ಕುಖ್ಯಾತ ಪಾತಕಿ ಸೈಲೆಂಟ್...

ಕೊರಿಯಾದ ಮಹಿಳಾ ಯು ಟ್ಯೂಬರ್ ಗೆ ಕಿರುಕುಳ: ಇಬ್ಬರು ಆರೋಪಿಗಳ ಬಂಧನ

newsics.com ಮುಂಬೈ: ಮಹಾ ನಗರ ಮುಂಬೈನ ಖಾರ್ ಪ್ರದೇಶದಲ್ಲಿ ಸಾವಿರಾರು ಜನರ ಮುಂದೆ ಕೊರಿಯಾದ ಯೂ ಟ್ಯೂಬರ್ ಗೆ ಕಿರುಕುಳ ನೀಡಿದ  ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು  ಮೊಹಮ್ಮದ್ ಶೇಕ್ ಮತ್ತು  ಮೊಹಮ್ಮದ್...
- Advertisement -
error: Content is protected !!