ಮತ್ತೆ ‘ದಿಯಾ’ ಬಿಡುಗಡೆ

 ಕ್ಲೈ ಮ್ಯಾಕ್ಸ್’ನಲ್ಲಿ ಮಾರ್ಪಾಡು ಮಾಡಲಾಗಿರುವ ಅಶೋಕ್ ನಿರ್ದೇಶನದ ‘ದಿಯಾ’ ಸಿನಿಮಾ ನಾಳೆ(ನ.6) ಮರು ಬಿಡುಗಡೆಯಾಗಲಿದೆ. ಅಕ್ಟೋಬರ್‌ 23ರಂದು ಮರು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ತುಸು ತಡವಾಗಿ ರಿಲೀಸ್ ಆಗುತ್ತಿದೆ. ಇದೀಗ ನವೆಂಬರ್ 6 ರಂದು ದಿಯಾ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ. ಈ ಚಿತ್ರದಲ್ಲಿ ದೀಕ್ಷಿತ್ ಶೆಟ್ಟಿ ಮತ್ತು ಪೃಥ್ವಿ ಅಂಬಾರ್ ನಾಯಕರಾಗಿ ನಟಿಸಿದ್ದಾರೆ. ಖುಷಿ ನಾಯಕಿಯಾಗಿ ಅಭಿನಯಿಸಿದ್ದು, ಈ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿತ್ತು‌.ಕ್ಲೈಮ್ಯಾಕ್ಸ್ ನಲ್ಲಿ ಬದಲಾವಣೆ ಮಾಡಿದ್ದು ನಾಳೆ (ನ.6) ರಿಲೀಸ್ … Continue reading ಮತ್ತೆ ‘ದಿಯಾ’ ಬಿಡುಗಡೆ