newsics.com
ಮುಂಬೈ: ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್-14ನೇ ಆವೃತ್ತಿ ಹಿಂದಿಯಲ್ಲಿ ಮುಕ್ತಾಯಗೊಂಡಿದೆ.
ಟಿವಿ ನಟಿ ರುಬಿನಾ ದಿಲೈಕ್ ಹಿಂದಿ ಬಿಗ್ ಬಾಸ್ 14ರ ವಿಜೇತೆಯಾಗಿ ಹೊರಹೊಮ್ಮಿದ್ದಾರೆ.
ಸಲ್ಮಾನ್ ಖಾನ್ ರುಬಿನಾಗೆ 36ಲಕ್ಷ ರೂ. ವಿನ್ನಿಂಗ್ ಹಣ ನೀಡಿದ್ದಾರೆ. ಇನ್ನು ಗಾಯಕ ರಾಹುಲ್ ವೈದ್ಯ ಮೊದಲ ರನ್ನರ್ ಅಪ್ ಆಗಿದ್ದಾರೆ.
ಕನ್ನಡದಲ್ಲಿಯೂ ಕಿಚ್ಚ ಸುದೀಪ್ ನಿರ್ವಹಣೆಯಲ್ಲಿ ಇದೇ ಫೆ.28ರಂದು ಬಿಗ್ ಬಾಸ್ ಆರಂಭಗೊಳ್ಳಲಿದೆ.