newsics.com
ಸ್ಯಾಂಡಲ್ವುಡ್ನ ‘ಒಗ್ಗರಣೆ’ ಬೆಡಗಿ ಸಂಯುಕ್ತಾ ಹೊರನಾಡ್ ಹಾಟ್ ಲುಕ್ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಬರ್ಫಿ, ಒಗ್ಗರಣೆ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಮಿಂಚಿರುವ ಸಂಯುಕ್ತಾ, ಪರಭಾಷಾ ಚಿತ್ರಗಳಲ್ಲಿಯೂ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.
ಬಿಡುವಿಲ್ಲದ ಶೂಟಿಂಗ್ನಿಂದ ಕೊಂಚ ಬ್ರೇಕ್ ತೆಗೆದುಕೊಂಡ ನಟಿ ಮಾಲ್ಡೀವ್ಸ್ ತೆರಳಿದ್ದಾರೆ. ನಟಿ ಸಂಯುಕ್ತ ಅಲ್ಲಿನ ಬೀಚ್ಗಳಲ್ಲಿ ಕೆಂಪು ಬಟ್ಟೆ ತೊಟ್ಟು ಎಂಜಾಯ್ ಮಾಡುತ್ತಿರುವ ಹಾಟ್ ಫೋಟೋಗಳು ವೈರಲ್ ಆಗಿವೆ.