newsics.com
ಬೆಂಗಳೂರು: ಕಾಂತಾರ ಸಿನಿಮಾದ ಲೀಲಾ ಪಾತ್ರಧಾರಿ ಸಪ್ತಮಿ ಗೌಡ ಇದೀಗ ಅತೀ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಕಾಂತಾರದ ಯಶಸ್ಸಿನ ಬಳಿಕ ಇತರ ಹಲವು ಸಿನೆಮಾ ಪ್ರಾಜ್ರೆಕ್ಟ್ ಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ.
ಸಪ್ತಮಿ ಗೌಡ, ಅಭಿಮಾನಿಗಳಿಗಾಗಿ ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಇಧು ಸದ್ದು ಮಾಡುತ್ತಿದೆ. ಕೆಲವರು ಹತ್ತಿರ ಇದ್ದರೆ ನಗು ಸ್ವಲ್ಪ ಹೆಚ್ಚು ಎಂದು ಅವರು ಬರೆದುಕೊಂಡಿದ್ದಾರೆ.
ಕಾಂತಾರ -2 ಸಿನೆಮಾದ ಚಿತ್ರೀಕರಣ ಮಳೆಗಾಲದಲ್ಲಿ ಆರಂಭವಾಗಲಿದೆ ಎಂದು ಈಗಾಗಲೇ ಅಧಿಕೃತವಾಗಿ ಘೋಷಿಸಲಾಗಿದೆ.