Wednesday, July 6, 2022

ಮಳೆಯಲ್ಲಿ ನೀರಿನ ಕೊಳದಲಿ… ಸಾರಾ ಅಲಿ ಖಾನ್ Hot Photoshoot

Follow Us

ಮುಂಬೈ: ಮಹಾಮಳೆಗೆ ಮಾಯಾನಗರಿ ಮುಂಬೈ ನೆಂದು ತೊಪ್ಪೆಯಾಗಿದ್ದರೆ, ಹಾಟ್ ಬೆಡಗಿ ಸಾರಾ ಅಲಿ ಖಾನ್ ಮಾತ್ರ ಇದ್ಯಾವುದರ ಪರಿವೆಯೇ ಇಲ್ಲದಂತೆ ತಣ್ಣಗೆ ಸ್ವಿಮ್ಮಿಂಗ್ ಪೂಲ್’ನಲ್ಲಿ ಕೂತು ಹಾಟ್ ಹಾಟ್‌ ಪೋಸು ಕೊಡ್ತಿದ್ದಾರೆ.
ಯೆಲ್ಲೋ ಕಲರ್ ಬಿಕಿನಿಯಲ್ಲಿ ಮಿಂಚುತ್ತಿರುವ ಸಾರಾ, ತಮ್ಮ ಮಾದಕ ಮೈಮಾಟದ ಪೋಟೋಗಳನ್ನು ಇನ್’ಸ್ಟಾಗ್ರಾಂ ಹಾಗೂ ಟ್ವಿಟರ್’ಗಳಲ್ಲಿ ಹಂಚಿಕೊಂಡಿದ್ದಾರೆ.
ಪ್ಲ್ಯಾಸ್ಟಿಕ್ ಕುದುರೆ ಜತೆ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿರುವಂತೆ ಕಂಡುಬರುವ ಪೋಟೋ ಜತೆ ಸಾರಾ ಭಾವುಕವಾದ ಒಂದಷ್ಟು ಲೈನ್’ಗಳನ್ನು ಬರೆದುಕೊಂಡಿದ್ದಾರೆ.
ಚಂಡಮಾರುತ ಬೀಸುವ ಮೊದಲು ಸಮುದ್ರ ಶಾಂತವಾಗಿರುತ್ತದೆ. ಹವಾಮಾನ ಬದಲಾದ ಬಳಿಕ ಮೋಡ‌ ಮಳೆಯಾಗಿ ರೂಪಾಂತರಗೊಳ್ಳುತ್ತದೆ. ಆ ಮಳೆಯನ್ನು ನಾವು ಅಪ್ಪಿಕೊಳ್ಳುತ್ತೇವೆ ಮತ್ತು ನಾವು ನಾವಾಗಿದ್ದೇವೆ ಎಂಬುದೇ ಗೊತ್ತಾಗುವುದಿಲ್ಲ ಎಂದಿದ್ದಾರೆ.
ಸದ್ಯ, ಅಕ್ಷಯ ಕುಮಾರ್ ನಟನೆಯ ಅಟ್ರಂಗಿ ರೇ ಚಿತ್ರದಲ್ಲಿ ನಟಿಸುತ್ತಿರುವ ಸಾರಾ ಅಲಿ ಖಾನ್, ಈ ಹಿಂದೆಯೂ ತಮ್ಮ ಹಾಟ್ ಪೋಟೋಗಳ ಮೂಲಕ ಪಡ್ಡೆಗಳು ಹುಬ್ಬೆರಿಸುವಂತೆ ಮಾಡಿದ್ದರು. ಅಟ್ರಂಗಿ ರೇ ಅಕ್ಟೋಬರ್’ನಲ್ಲಿ ಶೂಟಿಂಗ್ ಆರಂಭಿಸಲಿದ್ದು, ಇದಕ್ಕಾಗಿ ಸಿದ್ಧತೆ ನಡೆದಿದೆ.
ಇನ್ನು ಮೇ 1ರಂದು ರಿಲೀಸ್ ಆಗಬೇಕಿದ್ದ ಸಾರಾ ಹಾಗೂ ವರುಣ್ ಧವನ್ ನಿರ್ದೇಶನದ ಚಿತ್ರ ಕೂಲಿ ನಂ 1 ಕೊರೋನಾ ಹಿನ್ನೆಲೆಯಲ್ಲಿ ಪೋಸ್ಟ್’ಫೋನ್ ಆಗಿದ್ದು, ಸದ್ಯ ಸಾರಾ ಈ ಮಾದಕ ಚೆಲುವಿನ ಫೋಟೋಗಳ ಮೂಲಕ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಇಡುವ ಪ್ರಯತ್ನ ನಡೆಸಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ರಷ್ಯಾ ಕ್ಷಿಪಣಿ ದಾಳಿಗೆ ಬ್ರೆಜಿಲ್ ಮಾಡೆಲ್ ಸಾವು

newsics.com ಮಾಸ್ಕೋ: ಉಕ್ರೇನ್  ವಿರುದ್ಧ ರಷ್ಯಾ ನಡೆಸುತ್ತಿರುವ ಹೋರಾಟದಲ್ಲಿ ಬ್ರೆಜಿಲ್ ನ ರೂಪದರ್ಶಿಯೊಬ್ಬರು ಮೃತಪಟ್ಟಿದ್ದಾರೆ. ಸಾವನ್ನಪ್ಪಿರುವ ರೂಪದರ್ಶಿಯನ್ನು  ಬ್ರೆಜಿಲ್ ನ  ಥಾಲಿತಾ ಡೂ ವಲ್ಲೆ ಎಂದು ಗುರುತಿಸಲಾಗಿದೆ. ಥಾಲಿತಾ  ಉಕ್ರೇನ್...

ಚಾಕಲೇಟ್ ಕವರ್ ನಲ್ಲಿ ವಿದ್ಯಾರ್ಥಿಗಳಿಗೆ ಡ್ರಗ್ಸ್: ನಾಲ್ವರ ಸೆರೆ

newsics.com ಬೆಂಗಳೂರು:  ವಿದ್ಯಾರ್ಥಿಗಳಿಗೆ ಚಾಕಲೇಟ್ ಕವರ್ ನಲ್ಲಿ ಅಡಗಿಸಿ ಡ್ರಗ್ಸ್ ಪೂರೈಸುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರಿನ  ಆವಲ ಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು  ಮೊಹಮ್ಮದ್ ಅಸ್ಲಾಂ,  ಮೊಹಮ್ಮದ್ ನದೀಂ , ಸಚ್ಚಿಂದ್ರನ್ ಮತ್ತು...

ಒಟಿಪಿ ನೀಡುವ ವಿಷಯಕ್ಕೆ ಜಗಳ: ಪ್ರಯಾಣಿಕನ ಹತ್ಯೆ ಮಾಡಿದ ಕ್ಯಾಬ್ ಚಾಲಕ

newsics.com ಚೆನ್ನೈ: ಕಾರನ್ನು ಬಾಡಿಗೆಗೆ ನಿಗದಿಪಡಿಸಿ ಪ್ರಯಾಣ ಆರಂಭಿಸುವ ಮೊದಲು ಒಟಿಪಿ ನೀಡುವ ಜಗಳ ಪ್ರಯಾಣಿಕನ ಕೊಲೆಯಲ್ಲಿ ಅಂತ್ಯವಾಗಿದೆ. ಚೆನ್ನೈ ನಗರದ ನವಲೂರಿನಲ್ಲಿ ಈ ಘಟನೆ ನಡೆದಿದೆ. ಸಾಫ್ಟವೇರ್ ಡೆವಲಪರ್ ಆಗಿರುವ...
- Advertisement -
error: Content is protected !!