newsics.com
ಮುಂಬೈ: ಪ್ರತಿಷ್ಠಿತ ಲ್ಯಾಕ್ಮೇ ಫ್ಯಾಷನ್ ಶೋದ ನಾಲ್ಕನೇ ದಿನ ನಟಿ ಶ್ರದ್ಧಾ ಕಪೂರ್ ಎಲ್ಲರ ಗಮನ ಸೆಳೆದರು. ದೇಶದ ಖ್ಯಾತ ಡಿಸೈನರ್ ಗಳು ಈ ಶೋದಲ್ಲಿ ಭಾಗವಹಿಸುತ್ತಿದ್ದಾರೆ.
ದೇಶದ ಫ್ಯಾಷನ್ ಲೋಕ ಎದುರು ನೋಡುತ್ತಿರುವ ಫ್ಯಾಷನ್ ಶೋ ಇದಾಗಿದೆ. ಹಿಂದಿ ಚಿತ್ರರಂಗದ ಸೆಲೆಬ್ರಿಟಿಗಳು ಇದರ ಭಾಗವಾಗಿದ್ದಾರೆ.ದೇಶದ ಅಗ್ರಗಣ್ಯ ಫ್ಯಾಷನ್ ಡಿಸೈನರ್ ಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ.
ಸವ್ಯಸಾಚಿ ಮುಖರ್ಜಿ ಸೇರಿದಂತೆ ಹಲವು ಮಂದಿ ತಮ್ಮ ಕಲ್ಪನೆಯ ಉಡುಪನ್ನು ಇಲ್ಲಿ ಅನಾವರಣಗೊಳಿಸಿದ್ದಾರೆ