ಚೆನ್ನೈ: ದಕ್ಷಿಣದ ನಟಿಯರಾದ ಐಶ್ವರ್ಯಾ ರಾಜೇಶ್, ಖುಷ್ಬೂ, ಲಕ್ಷ್ಮೀ ಮಂಚು, ರಮ್ಯಾ ಕೃಷ್ಣನ್, ಸಮಂತಾ. ಶ್ರುತಿ ಹಾಸನ್ 2020ನೇ ಸಾಲಿನ ಕ್ಯಾಲೆಂಡರ್ ಗಾಗಿ ಐತಿಹಾಸಿಕ ಕಲಾವಿತ ರಾಜಾರವಿವರ್ಮಾ ಅವರ ಚಿತ್ರಗಳನ್ನು ಮರುಸೃಷ್ಟಿಸಿದ್ದಾರೆ.
ಛಾಯಾಗ್ರಾಹಕ ಜಿ.ವೆಂಕಟ್ ರಾಮ್ ಅವರು ಈ ಕಲಾವಿದರ ಭಾವಚಿತ್ರಗಳನ್ನು ಕ್ಲಿಕ್ಕಿಸಿದ್ದಾರೆ. ಈ ಚಿತ್ರಗಳನ್ನು ಅವರು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.