ನವದೆಹಲಿ: ಮಂಡ್ಯ ಸಂಸದರಾಗಿರುವ ಸುಮಲತಾ ಅಂಬರೀಷ್ ನಟಿ ಹೇಮಾಮಾಲಿನಿ ಜತೆಗಿರುವ ಪೋಟೋವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಶೇರ್ ಮಾಡಿದ್ದಾರೆ. ಸಂಸತ್ ನಲ್ಲಿ ಒಟ್ಟಿಗೆ ಇರುತ್ತೇವೆ. ಇದೀಗ ಸಂಸತ್ ಹೊರಗಡೆಯೂ ಒಂದೇ ಅಪಾರ್ಟ್ ಮೆಂಟನಲ್ಲಿ ಒಂದೇ ಮಹಡಿಯಲ್ಲಿ ಜತೆಗೆ ಇರುವ ಸೌಭಾಗ್ಯ ದೊರೆತಿದೆ. ಅದೂ ಕನಸಿಕ ಕನ್ಯೆ ಹೇಮಾ ಮಾಲಿನಿ ಜತೆಯಲ್ಲಿ. ಎಂತಹ ಸೌಭಾಗ್ಯ ಇದು ಎಂದು ಬಣ್ಣಿಸಿದ್ದಾರೆ.