ತಮಿಳು ಸ್ಟಾರ್ ನಟಿ ಆತ್ಮಹತ್ಯೆಗೆ ಯತ್ನ: ಆಸ್ಪತ್ರೆಗೆ ದಾಖಲು

newsics.com ಚೆನ್ನೈ: ತಮಿಳು ಸ್ಟಾರ್ ನಟಿ ದಿವ್ಯಾ ಭಾರತಿ ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ. ನಿನ್ನೆ ದಿಂಡಿಗಲ್‌ನಲ್ಲಿನ ಸೋದರಿಯ ಮನೆಯಲ್ಲಿ ನಟಿ ದಿವ್ಯಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಟಿ ದಿವ್ಯಾ 30 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ದಿಂಡಿಗಲ್ ಮೂಲದ ಯೂಟ್ಯೂಬರ್ ಪಗಲಾವನ್ ರಾಜಾ ಇತ್ತೀಚೆಗೆ ಪೋಲೀಸರಿಗೆ ದೂರು ನೀಡಿದ್ದರು. ಏಳು ವರ್ಷದ ಮಗುವಿನಲ್ಲಿ ಮಂಕಿ ಫಾಕ್ಸ್ ರೋಗ ಲಕ್ಷಣ ಪತ್ತೆ ಪ್ರವೀಣ್ ಹತ್ಯೆ ಪ್ರಕರಣ: … Continue reading ತಮಿಳು ಸ್ಟಾರ್ ನಟಿ ಆತ್ಮಹತ್ಯೆಗೆ ಯತ್ನ: ಆಸ್ಪತ್ರೆಗೆ ದಾಖಲು