ನವದೆಹಲಿ: ವಿಧಾನಸಭಾ ಚುನಾವಣೆ ನಡೆಯುತ್ತಿರುವ ದೆಹಲಿಯಲ್ಲಿ ಚಿತ್ರತಾರೆಯರೂ ಕೂಡ ಉತ್ಸಾಹದಿಂದ ಮತದಾನ ಮಾಡಿದ್ದಾರೆ. ಖ್ಯಾತ ನಟಿ ತಪ್ಸಿ ಪನ್ನು ಮತದಾನದ ಬಳಿಕ ಸಂಭ್ರಮವನ್ನು ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿದ್ದಾರೆ. ತಮ್ಮ ಕುಟುಂಬ ಸದಸ್ಯರೊಂದಿಗಿನ ಪೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಪನ್ನು ಪರಿವಾರ ಮತ ಚಲಾಯಿಸಿದೆ. ನೀವು ? ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ
ಮತ್ತಷ್ಟು ಸುದ್ದಿಗಳು
ಸಿಹಿ ಸುದ್ದಿ ಹಂಚಿಕೊಂಡ ಶ್ರೇಯಾ ಘೋಷಾಲ್: ಫೋಟೋ ವೈರಲ್
newsics.com
ಮುಂಬೈ: ಗಾಯನ ಲೋಕದಲ್ಲಿ ತಮ್ಮ ಕಂಠಸಿರಿಯ ಮೂಲಕ ಛಾಪು ಮೂಡಿಸಿದ ಗಾಯಕಿ ಶ್ರೇಯಾ ಘೋಷಾಲ್ ಹೊಸ ಫೋಟೋ ವನ್ನು ಹಂಚಿಕೊಂಡಿದ್ದಾರೆ. ಶ್ರೇಯಾ ಮದುವೆಯಾಗಿ ಆರು ವರ್ಷಗಳ ಬಳಿಕ ತಾಯಿಯಾಗುತ್ತಿರುವ ಕುರಿತು ಬರೆದುಕೊಂಡಿದ್ದಾರೆ.
ಬೇಬಿ ಶ್ರೇಯಾದಿತ್ಯ...
ಹೊಸ ಚಿತ್ರಗಳ ನಿರೀಕ್ಷೆಯಲ್ಲಿ ಶ್ರದ್ಧಾ ದಾಸ್
ಹೈದರಾಬಾದ್: ಮುಂಬೈಯಲ್ಲಿ ಹುಟ್ಟಿ ಬೆಳೆದಿರುವ ಶ್ರದ್ಧಾದಾಸ್ ಹಲವು ತೆಲುಗು , ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 2008ರಲ್ಲಿ ತೆರೆಕಂಡ ತೆಲುಗು ಚಿತ್ರ ಸಿದ್ದು ಪ್ರಮ್ ಶ್ರೀಕಾಕುಳಂ ಅವರ ಮೊದಲ ಚಿತ್ರ. ಆರ್ಯ -2 ಚಿತ್ರದಲ್ಲಿ...
ಕಪ್ಪು ಮೊನೋಕಿನಿಯಲ್ಲಿ ಮೌನಿ ರಾಯ್
newsics.com
ಗೋವಾ: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಬಾಲಿವುಡ್ ನಟಿ ಮೌನಿ ರಾಯ್ ಈಗ ಮತ್ತೆ ತಮ್ಮ ಹಾಟ್ ಫೋಟೋ ಶೇರ್ ಮಾಡಿದ್ದಾರೆ. ಗೋವಾದಲ್ಲಿ ಕಪ್ಪುಮೊನೋಕಿನಿ ಧರಿಸಿದ ಪೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕಿರಿತೆರೆಯ...
ಹುಬ್ಬಳ್ಳಿ ಜನರಿಗೆ ಧನ್ಯವಾದ ಹೇಳಿದ ಆಶಾ ಭಟ್
newsics.com
ಹುಬ್ಬಳ್ಳಿ: ರಾಬರ್ಟ್ ಚಿತ್ರದ ನಾಯಕಿ ಆಶಾ ಭಟ್ ಹುಬ್ಬಳ್ಳಿ ಜನತೆಗೆ ಧನ್ಯವಾದ ಹೇಳಿದ್ದಾರೆ. ಭಾನುವಾರ ಹುಬ್ಬಳ್ಳಿಯಲ್ಲಿ ನಡೆದ ರಾಬರ್ಟ್ ಚಿತ್ರ ಬಿಡುಗಡೆ ಸಮಾರಂಭದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ನಟ ದರ್ಶನ್ ಸೇರಿದಂತ ಚಿತ್ರದ ಕಲಾವಿದರು...
ಧಾರಾವಾಹಿ ನಿರ್ಮಾಣಕ್ಕೆ ಮುಂದಾದ ಪವರ್ ಸ್ಟಾರ್ ಪುನೀತ್
ಪ ವರ್ ಸ್ಟಾರ್ ಪುನೀತ್ ರಾಜಕುಮಾರ್ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಆದರೆ ನಟನೆಯ ಮೂಲಕ ಅಲ್ಲ, ಧಾರಾವಾಹಿ ನಿರ್ಮಾಣದ ಮೂಲಕ ಕಿರುತೆರೆಗೆ ಪ್ರವೇಶ ಮಾಡುತ್ತಿದ್ದಾರೆ.ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ...
ದೃಶ್ಯಂ-2 ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಭಾಸ್ಕರ್ ರಾವ್
newsics.com
ಬೆಂಗಳೂರು: ಮೋಹನ್ ಲಾಲ್ ಅಭಿನಯದ ದೃಶ್ಯಂ-2 ಚಿತ್ರದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ಭಾಸ್ಕರ್ ರಾವ್ ಅಪರೂಪಕ್ಕೆ ಚಿತ್ರದ ವಿಮರ್ಶೆ ಮಾಡಿದ್ದಾರೆ.
ಕುಟುಂಬ ಆಧಾರಿತ...
ರಾಬರ್ಟ್ ಚಿತ್ರ ಬಿಡುಗಡೆಯ ಸಂತಸದಲ್ಲಿ ಆಶಾ ಭಟ್
newsics.com
ಹೈದರಾಬಾದ್: ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಮಾರ್ಚ್ 11 ಕ್ಕೆ ತೆರೆ ಕಾಣಲಿದೆ. ತೆಲುಗಿನಲ್ಲಿ ಕೂಡ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಬರ್ಟ್ ಚಿತ್ರ ತಂಡ ಮುತ್ತಿನ ನಗರಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ನಾಯಕ ದರ್ಶನ್, ನಟಿ...
ಬೆಳ್ಳಿತೆರೆಯಲ್ಲಿ ದಶಕ ಪೂರೈಸಿದ ನಿಕೇಶಾ ಪಟೇಲ್
newsics.com
ಹೈದರಾಬಾದ್: ಲಂಡನ್ ನಲ್ಲಿ ಹುಟ್ಟಿ ಬೆಳೆದ ಗುಜರಾತ್ ಮೂಲದ ನಿಕೇಶಾ ಪಟೇಲ್ ಬೆಳ್ಳಿ ತೆರೆ ಪ್ರವೇಶಿಸಿ 10 ವರ್ಷವಾಗಿದೆ. 2010ರಲ್ಲಿ ತೆರೆಕಂಡ ತೆಲುಗು ಚಿತ್ರದಲ್ಲಿ ಪುಲಿಯಲ್ಲಿ ಅವರು ಮೊದಲ ಬಾರಿಗೆ...
Latest News
ನೀವಿನ್ನು ರೈಲಲ್ಲಿ ನಿಮ್ಮಿಷ್ಟದ ಸಂಗೀತ, ಸಿನೆಮಾ ಸವಿಯಬಹುದು!
newsics.comನವದೆಹಲಿ: ನೀವಿನ್ನು ರೈಲಿನಲ್ಲಿ ಪ್ರಯಾಣಿಸುವಾಗಲೂ ನಿಮಗೆ ಬೇಕಾದ ಸಂಗೀತ ಕೇಳುತ್ತಾ, ಸಿನಿಮಾ, ವಿಡಿಯೋಗಳನ್ನು ನೋಡುತ್ತಾ ಖುಷಿಪಡಬಹುದು.ತನ್ನ ಪ್ರಯಾಣಿಕರಿಗೆ ಇಂತಹದೊಂದು ಹೆಚ್ಚುವರಿ ಸೇವೆ ಒದಗಿಸಲು...
Home
ರಸ್ತೆ ಮಧ್ಯೆ ನಿಂತ ಗಜರಾಜ: ಟ್ರಾಫಿಕ್ ಜಾಮ್, ಜನ ಹೈರಾಣ
NEWSICS -
newsics.comಹಾಸನ: ಪ್ರತಿಭಟನಾಕಾರರು ರಸ್ತೆ ತಡೆ ನಡೆಸುವುದು, ಟ್ರಾಫಿಕ್ ಜಾಮ್ ಆಗುವುದೆಲ್ಲ ಸಹಜ.ಆದರೆ, ಈ ರಸ್ತೆಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತವಾಗಲು ಪ್ರತಿಭಟನಾಕಾರರು ಖಂಡಿತ ಕಾರಣರಲ್ಲ. ಈ ರಸ್ತೆ ತಡೆಗೆ...
Home
ಬೆಂಗಳೂರಲ್ಲಿ 385, ರಾಜ್ಯದಲ್ಲಿ 571 ಮಂದಿಗೆ ಸೋಂಕು, ನಾಲ್ವರ ಸಾವು
NEWSICS -
newsics.comಬೆಂಗಳೂರು: ರಾಜ್ಯದಲ್ಲಿ ಗುರುವಾರ (ಮಾ.4) ಹೊಸದಾಗಿ 571 ಮಂದಿಗೆ ಕೊರೋನಾ ಸೋಂಕು ತಗುಲಿದೆ. ನಾಲ್ವರು ಮೃತಪಟ್ಟಿದ್ದಾರೆ.ಇಂದು 496 ಮಂದಿ ಗುಣಮುಖರಾಗಿದ್ದು, 6,128 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಒಟ್ಟು 9,34,639 ಮಂದಿ...