Tuesday, October 4, 2022

ಸಿಮ್ ಕಾರ್ಡ್ ಡ್ರೆಸ್ ತೊಟ್ಟ ಉರ್ಫಿ, ತನಿಖೆಗಿಳಿದ ಪೊಲೀಸರು!

Follow Us

newsics.com

ಬಿಗ್ ಬಾಸ್ ಓಟಿಟಿ ಸ್ಪರ್ಧಿ, ಬಾಲಿವುಡ್ ನಟಿ ಉರ್ಫಿ ಜಾವೇದ್ ಸಿಮ್ ಕಾರ್ಡ್ ಬಟ್ಟೆ ಧರಿಸಿ ಸುದ್ದಿಯಾಗಿದ್ದಾರೆ.

ತಮ್ಮ ಉಡುಗೆ ತೊಡುಗೆಯಿಂದಲೇ ಆಗಾಗ ಗಮನ ಸೆಳೆಯುವ ಉರ್ಫಿ ಜಾವೇದ್ ಈ ಬಾರಿ ಪೊಲೀಸರು ಬೆನ್ನತ್ತಿರುವುದರಿಂದ ಸುದ್ದಿಯಾಗಿದ್ದಾರೆ.

ಸಿಮ್ ಕಾರ್ಡ್ ಬಳಸಿ ಸಿದ್ಧಪಸಿಸಿದ ಐದು ಲಕ್ಷ ರೂ. ಮೌಲ್ಯದ ಬಟ್ಟೆ ಧರಿಸಿರುವುದರಿಂದ ಪೊಲೀಸರ ಕಣ್ಣು ಉರ್ಫಿ ಜಾವೇದ್ ಮೇಲೆ ಬಿದ್ದಿದೆ.

ದುಬಾರಿ‌ ಡ್ರೆಸ್ ಒಂದೆಡೆಯಾದರೆ, ಈ ಡ್ರೆಸ್ ಸಿದ್ಧಪಡಿಸಲು ಬಳಸಲಾದ ಅಷ್ಟೊಂದು ಸಿಮ್ ಕಾರ್ಡ್‌ಗಳು ಉರ್ಫಿ ಜಾವೇದ್‌ಗೆ ಹೇಗೆ ಸಿಕ್ಕವು ಎಂಬ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಉರ್ಫಿ ಜಾವೇದ್‌ಗೆ ಈ ಸಿಮ್ ಕಾರ್ಡ್ ಡ್ರೆಸ್ ಐಡಿಯಾ ಕೊಟ್ಟವರಾರು ಎಂಬುದು ಕುತೂಹಲದ ಪ್ರಶ್ನೆಯಾದರೂ, ಈ ಡ್ರೆಸ್ ತೊಟ್ಟ ಉರ್ಫಿ ಜಾವೇದ್ ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೆ ಸಿಲುಕಿದರೂ ಅಚ್ಚರಿಯಿಲ್ಲ.

ಮುರುಘಾಶ್ರೀಗಳಿಗೆ ಶಸ್ತ್ರಚಿಕಿತ್ಸೆ; ಆಸ್ಪತ್ರೆಯಿಂದ ಡಿಸ್ಚಾರ್ಜ್

ಹಾಲು ಕುಡಿದ 12ಕ್ಕೂ ಮಕ್ಕಳು‌ ಅಸ್ವಸ್ಥ

ಮತ್ತೆ ವಿದ್ಯುತ್ ದರ ಏರಿಕೆ

ಮತ್ತಷ್ಟು ಸುದ್ದಿಗಳು

vertical

Latest News

ಹೊಸ ರಾಷ್ಟ್ರೀಯ ಪಕ್ಷ ಅನಾವರಣ, ಸ್ಥಳೀಯರಿಗೆ ಮದ್ಯದ ಬಾಟಲಿ, ಕೋಳಿ!

newsics.com ತೆಲಂಗಾಣ: ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್‌ ರಾವ್‌ ವಿಜಯದಶಮಿಯ ನಿಮಿತ್ತ ಹೊಸ ರಾಷ್ಟ್ರೀಯ ಪಕ್ಷವನ್ನು ಬುಧವಾರ ಅನಾವರಣ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಆರ್‌ಎಸ್‌ ನಾಯಕನೊಬ್ಬ ಸಾರ್ವಜನಿಕವಾಗಿ ಸ್ಥಳೀಯ ಜನರಿಗೆ...

ಚಡ್ಡಿಗಳೇ ಎಚ್ಚರ – ಪಿಎಫ್‍ಐ ನಾವು ಮರಳಿ ಬರುತ್ತೇವೆ, ರಸ್ತೆ ಮೇಲೆ ಎಚ್ಚರಿಕೆಯ ಬರಹ

newsics.com ಮಂಗಳೂರು: PFI ಬ್ಯಾನ್ ಬೆನ್ನಲ್ಲೇ  ಮಂಗಳೂರಿನ ರಸ್ತೆಯೊಂದರ ಮೇಲೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಯಿಂದ ಎಚ್ಚರಿಕೆಯ ಬರಹವೊಂದನ್ನು ಬರೆಯಲಾಗಿದೆ. ಬಂಟ್ವಾಳ ತಾಲೂಕಿನ ನೈನಾಡು ಎಂಬಲ್ಲಿ ರಸ್ತೆ ಮೇಲೆ ಎಚ್ಚರಿಕೆಯ ಬರಹ ಬರೆಯಲಾಗಿದೆ....

ಹಿಮಕುಸಿತಕ್ಕೆ ಸಿಲುಕಿ 20 ಪರ್ವತಾರೋಹಿಗಳ ಸಾವಿನ ಶಂಕೆ

newsics.com .ಡೆಹ್ರಾಡೂನ್:  ಉತ್ತರಾಖಂಡ್ ನಲ್ಲಿ ಭೀಕರ ದುರಂತ ಸಂಭವಿಸಿದೆ ಉತ್ತರಾಖಂಡ್ ನ ಘರ್ವಾಲ್ ಎಂಬಲ್ಲಿ ಸಂಭವಿಸಿದ ದುರಂತದಲ್ಲಿ 20 ಮಂದಿ ಪರ್ವತಾರೋಹಿಗಳು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸೇರಿದಂತೆ ರಕ್ಷಣಾ ಪಡೆ...
- Advertisement -
error: Content is protected !!