newsics.com
ಮುಂಬೈ: ಉರ್ಫಿ ಜಾವೇದ್ ಟ್ರಾನ್ಸಪರೆಂಟ್ ಸ್ಲೀವ್ಲೆಸ್ ಡ್ರೆಸ್ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕವಾಗಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.
ಪಾಪರಾಜಿ, ಸುದ್ದಿ ಟ್ಯಾಬ್ಲಾಯ್ಡ್ಗಳು ಮತ್ತು ಪೋರ್ಟಲ್ಗಳಲ್ಲಿ ಉರ್ಫಿ ಯಾವಾಗಲೂ ರಾರಾಜಿಸುತ್ತಿರುತ್ತಾರೆ. ಇದೀಗ ಉರ್ಫಿ ಜೀನ್ಸ್ ಪ್ಯಾಂಟ್, ಟ್ರಾನ್ಸಪರೆಂಟ್ ಸ್ಲೀವ್ಲೆಸ್ ಟಾಪ್ ತೊಟ್ಟು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಉರ್ಫಿ ಜಾವೇದ್ ತನ್ನದೆ ಆದ ವಿಶಿಷ್ಟವಾದ ಫ್ಯಾಶನ್ ಮೂಲಕ ಟ್ರೋಲ್ಗೆ ಒಳಗಾಗುತ್ತಿರುತ್ತಾರೆ. ಈ ಕುರಿತಾಗಿ ಮಾತನಾಡಿದ ಉರ್ಫಿ, ತಾನು ಬಯಸಿದ ರೀತಿಯಲ್ಲಿ ಬಟ್ಟೆ ಧರಿಸಲು ನಾನು ಸ್ವತಂತ್ರಳು. ನನ್ನ ಜೀವನದ ಆಯ್ಕೆಗಳನ್ನು ಯಾರೂ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.